Monday, 12th May 2025

ಮಾಜಿ ಆಲ್’ರೌಂಡರ್ ಕ್ರಿಸ್ ಕೇರ್ನ್ಸ್ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ : ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವರದಿಗಳ ಪ್ರಕಾರ, 51 ವರ್ಷದ ಕ್ರಿಸ್ ನ ಅಪಧಮನಿಯ ಒಳ ಪದರವು ಹರಿದು ಹೋಗಿದೆ. ಕಳೆದ ವಾರ ಕ್ಯಾನ್ಬೆರಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಶಸ್ತ್ರಚಿಕಿತ್ಸೆಗಳನ್ನ ನೆರವೇರಿಸಲಾಗಿದೆ. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಕಾರಣ, ಜೀವ ಬೆಂಬಲ ವ್ಯವಸ್ಥೆಯನ್ನ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಪ್ರಸ್ತುತ ಕೇರ್ನ್ಸ್ ಕ್ಯಾನ್ಬೆರಾದಲ್ಲಿರುವ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ಶೀಘ್ರವೇ ಸಿಡ್ನಿಗೆ ಸ್ಥಳಾಂತರಿಸಲಾಗುವುದು ಎನ್ನಲಾಗುತ್ತಿದೆ. ನ್ಯೂಜಿಲೆಂಡ್ ಮಾಜಿ ಆಟಗಾರನ ಮೇಲೆ […]

ಮುಂದೆ ಓದಿ