Wednesday, 14th May 2025

ಹೆಲಿಕಾಪ್ಟರ್‌ ಪತನ: ಪೈಲಟ್ ಸೇರಿ ಐದು ಮಂದಿ ಸಾವು

ಅಂಕರೇಜ್: ಅಲಾಸ್ಕದಲ್ಲಿ ಹೆಲಿಕಾಪ್ಟರ್‌ ಪತನವಾಗಿದ್ದು, ಪೈಲಟ್‌ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಜೆಕ್‌ ರಿಪಬ್ಲಿಕ್‌ನ ಶ್ರೀಮಂತ ವ್ಯಕ್ತಿಯೂ ಸೇರಿದ್ದಾರೆ. ಅಪಘಾತದಲ್ಲಿ ಬದುಳಿದಿರುವ ಏಕೈಕ ವ್ತಕ್ತಿಯನ್ನು ಅಂಕರೇಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮೂವರು ಪ್ರವಾಸಿಗರು ಹಾಗೂ ಇಬ್ಬರು ಗೈಡ್‌ಗಳನ್ನು ಹೊತ್ತ ಹೆಲಿಕಾಪ್ಟರ್‌ ಟೋರ್ಡ್ರಿಲ್ಲೊ ಮೌಂಟೇನ್‌ ಲಾಜ್‌ನಿಂದ ಶನಿವಾರ ಪ್ರಯಾಣ ಬೆಳೆಸಿತ್ತು. ಕೆಲವೇ ಹೊತ್ತಿನ ನಂತರ ಈ ಅಪಘಾತ ಸಂಭವಿಸಿತು ಎಂದು ಮೂಲಗಳು ಹೇಳಿವೆ. ಮೃತರಾದ ಜೆಕ್‌ ಪ್ರಜೆ, ಪೀಟರ್‌ […]

ಮುಂದೆ ಓದಿ

ಅಲಾಸ್ಕಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯಾವುದೇ ಸಾವು-ನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್...

ಮುಂದೆ ಓದಿ