Sunday, 11th May 2025

AksharaDasoha: ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಕನ್ನ.!

ಕಲಬುರಗಿ: ಶಾಲಾ ಮಕ್ಕಳಿಗೆ ನೀಡಲು ಸರಕಾರ ಅಕ್ಷರ ದಾಸೋಹ ಯೋಜನೆಯಡಿ ಕ್ಷೀರ ಭಾಗ್ಯದ ಮೂಲಕ ನೀಡುವ ಹಾಲಿನ ಪೌಡರ್ ಅನ್ನು ಶಾಲಾ ಹೆಡ್ ಮಾಸ್ಟರ್ ನಿಂದಲೇ ಬೇರೆಡೆ ಸಾಗಿಸಿ ಕನ್ನ ಹಾಕುವ ಯತ್ನ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರಕಾರಿ ಶಾಲಾ ಹೆಡ್ ಮಾಸ್ಟರ್ ಶಾಲಾ ಹೆಡ್ ಮಾಸ್ಟರ್ ಖಾಜಪ್ಪಾ ಅವರು ಹಾಲಿನ ಪೌಡರ್ ಗೆ ಕನ್ನ ಹಾಕಲು ಯತ್ನಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, ಚೀಲದಲ್ಲಿ ಹಾಲಿನ ಪೌಡರ್ […]

ಮುಂದೆ ಓದಿ