Tuesday, 13th May 2025

Akhil Akkineni: ಅಕ್ಕಿನೇನಿ ಕುಟುಂಬದಲ್ಲಿ ಡಬಲ್‌ ಸಂಭ್ರಮ; ನಾಗಾರ್ಜುನ ಕಿರಿ ಮಗನಿಗೂ ಮದ್ವೆ ಫಿಕ್ಸ್‌! ಗುಟ್ಟಾಗಿ ನಡೀತು ಎಂಗೇಜ್ಮೆಂಟ್‌

Akhil Akkineni : ಇದೀಗ ಇದೇ ಅಕ್ಕಿನೇನಿ ಕುಟುಂಬದ ಫ್ಯಾ,ಮಿಲಿಯಿಂದ ಮತ್ತೊಂದು ಖುಷಿ ವಿಚಾರ ಹೊರ ಬಿದ್ದಿದ್ದು, ಟಾಲಿವುಡ್ ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಅವರು ಝೈನಾಬ್ ರಾವಡ್ಜಿ (Zainab Ravdjee) ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಗಾರ್ಜುನ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಯುವ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ.

ಮುಂದೆ ಓದಿ