Thursday, 15th May 2025

Ajmer Chishti Dargah

Ajmer Chishti Dargah: ಚಿಸ್ತಿ ಮಸೀದಿ ಆವರಣದಲ್ಲಿ ಶಿವ ದೇವಾಲಯದ ಕುರುಹು; ಅಜ್ಮೀರ್‌ ದರ್ಗಾ ಸಮಿತಿಗೆ ಕೋರ್ಟ್‌ ನೊಟೀಸ್‌

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ (Ajmer Chishti Dargah) ಆವರಣದಲ್ಲಿ ಸಂಕಟ್ ಮೋಚನ್ ಮಹಾದೇವ್ ದೇವಾಲಯದ ಅಸ್ತಿತ್ವದ ಕುರಿತಾಗಿ ಸಲ್ಲಿಸಿರುವ ವಿಚಾರಣೆ ಅರ್ಜಿಯನ್ನು ರಾಜಸ್ಥಾನದ ಅಜ್ಮೀರ್ ನ್ಯಾಯಾಲಯ ಸ್ವೀಕರಿಸಿದೆ. ಸಿವಿಲ್ ನ್ಯಾಯಾಧೀಶ ಮನಮೋಹನ್ ಚಂದೇಲ್ ಅವರ ಪೀಠವು ಈ ಕುರಿತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಿದೆ.

ಮುಂದೆ ಓದಿ