Wednesday, 14th May 2025

ಟೆಸ್ಟ್ ಶ್ರೇಯಾಂಕ: ಅಶ್ವಿನ್, ಮಯಾಂಕ್, ಅಜಾಜ್‌’ಗೆ ಬಡ್ತಿ

ನವದೆಹಲಿ : ಟೆಸ್ಟ್ ಶ್ರೇಯಾಂಕ ಐಸಿಸಿ ಬುಧವಾರ ಹೊರಡಿಸಿದ್ದು, ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್  ಎರಡನೇ ಸ್ಥಾನಕ್ಕೆ ಏರಿದರೆ, ಆರಂಭಿಕ ಮಯಾಂಕ್ ಅಗರ್ವಾಲ್, ನ್ಯೂಜಿಲ್ಯಾಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಅವರೊಂದಿಗೆ ಶ್ರೇಯಾಂಕದಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ. ಮುಂಬೈನ ಎರಡನೇ ಟೆಸ್ಟ್ʼನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಯತ್ನದಲ್ಲಿ ಅಗರ್ವಾಲ್, 150 ಮತ್ತು 62 ರನ್ ಗಳಿಸಿದ್ದಾರೆ. ಈ ಮೂಲಕ ಪುರುಷರ ಶ್ರೇಯಾಂಕ ದಲ್ಲಿ 11ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವೃತ್ತಿ […]

ಮುಂದೆ ಓದಿ

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ ಮುಕ್ತಾಯ: ಏಜಾಜ್‌ಗೆ ಹತ್ತು ವಿಕೆಟ್‌

ಮುಂಬೈ: ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್‌ ಅಜಾಜ್‌ ಪಟೇಲ್ ಹತ್ತು ವಿಕೆಟ್‌ ಕಬಳಿಸಿ, ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಗೆ ಮಂಗಳ ಹಾಡಿದರು. ಈ...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಮಯಾಂಕ್‌ ಶತಕದ ಮೆರುಗು

ಮುಂಬೈ: ಶುಕ್ರವಾರ ಆರಂಭಗೊಂಡ ಭಾರತ ಹಾಗೂ ನ್ಯೂಜಿಲೆಂಡ್ ನಡು ವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಮಯಾಂಕ್...

ಮುಂದೆ ಓದಿ

#rachin ravindra

ಮೊದಲ ಟೆಸ್ಟ್ ಡ್ರಾ: ಟೀಂ ಇಂಡಿಯಾ ಗೆಲುವಿಗೆ ಭಾರತೀಯರೇ ಅಡ್ಡಿ

ಕಾನ್ಪುರ: ಅತ್ಯುತ್ತಮ ಡಿಫೆನ್ಸ್ ಪ್ರದರ್ಶಿಸುವ ಮೂಲಕ ಕಾನ್ಪುರ ಟೆಸ್ಟ್ ಅನ್ನು ನ್ಯೂಜಿಲೆಂಡ್ ಡ್ರಾ ಮಾಡಿಕೊಂಡಿದೆ. ಟೀಮ್ ಇಂಡಿಯಾ ಗೆಲ್ಲುವ ಉತ್ತಮ ಅವಕಾಶ ಹೊಂದಿದ್ದರೂ ಗೆಲುವಿಗೆ ಒಂದು ವಿಕೆಟ್ ಅಡ್ಡಿಪಡಿಸಿತು....

ಮುಂದೆ ಓದಿ