Saturday, 10th May 2025

Air Quality

Air Quality: ಟಾಪ್ 10ರ ಪಟ್ಟಿಯಲ್ಲಿ ಶುದ್ಧ ಗಾಳಿ ಹೊಂದಿರುವ ಕರ್ನಾಟಕದ ಎರಡು ನಗರಗಳು!

ವಾಯು ಗುಣಮಟ್ಟ (Air Quality) ಸೂಚ್ಯಂಕದ ಪ್ರಕಾರ ಐಜ್ವಾಲ್, ತ್ರಿಶೂರ್, ಬಾಗಲಕೋಟ್ ಮತ್ತು ಚಾಮರಾಜನಗರದಲ್ಲಿ “ಉತ್ತಮ” ಗಾಳಿಯ ಗುಣಮಟ್ಟವನ್ನು ದಾಖಲಿಸಲಾಗಿದೆ. ಇಲ್ಲಿ ವಾಯು ಗುಣಮಟ್ಟ ಮಟ್ಟ 44 ರಿಂದ 50 ರಷ್ಟಿದೆ.

ಮುಂದೆ ಓದಿ