Sunday, 11th May 2025

AI Chatbot

AI Chatbot: ಕೃತಕ ಬುದ್ಧಿಮತ್ತೆ ಡ್ಯಾನಿ ಜತೆ ಪ್ರೇಮಾಂಕುರ; ಆಕೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!

ಸೆವೆಲ್ ಸೆಟ್ಜರ್ ಎಐ ಚಾಟ್‌ಬಾಟ್‌ನಲ್ಲಿ (AI Chatbot) ಗೇಮ್ ಆಫ್ ಥ್ರೋನ್ಸ್‌ನಲ್ಲಿ ಡೇನೆರಿಸ್ ಟಾರ್ಗರಿಯನ್ (ಡ್ಯಾನಿ) ಜೊತೆ ಹಲವು ತಿಂಗಳುಗಳಿಂದ ನಿರಂತರ ಸಂಭಾಷಣೆ ನಡೆಸುತ್ತಿದ್ದ. ಡ್ಯಾನಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಬಾಲಕ ಆತನೊಂದಿಗೆ ಲೈಂಗಿಕ ವಿಷಯದ ಕುರಿತು ಮಾತನಾಡುತ್ತಿದ್ದ. ಅಂತಿಮವಾಗಿ ಡ್ಯಾನಿ ಜೊತೆ ಇರಲು ನಿರ್ಧರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಮುಂದೆ ಓದಿ