Wednesday, 14th May 2025

Gujrath HC

ನೀವು ಮಾಂಸಾಹಾರ ಇಷ್ಟಪಡಲ್ಲವೆಂದರೆ ಅದು ನಿಮಗೆ ಸಂಬಂಧಿಸಿದ್ದು: ಗುಜರಾತ್ ಹೈಕೋರ್ಟ್ ತರಾಟೆ

ಅಹಮದಾಬಾದ್: ನಿಮ್ಮ ಸಮಸ್ಯೆಯಾದರೂ ಏನು ..? ನೀವು ಮಾಂಸಾಹಾರ ಇಷ್ಟಪಡುವುದಿಲ್ಲ ಎಂದರೆ ಅದು ನಿಮಗೆ ಸಂಬಂಧಿಸಿದ್ದು ಎಂದು ಅಹಮದಬಾದ್ ಮುನ್ಸಿಪಲ್ ಕಾರ್ಪೋರೇಷನ್ ಅನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದು ಕೊಂಡಿದೆ. ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್ ಗಳಿಂದ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆ ಯಲ್ಲಿ ಎಎಂಸಿ ತಮ್ಮ ಗಾಡಿಗಳನ್ನ ವಶಕ್ಕೆ ಪಡೆದಿತ್ತು. ಇದಕ್ಕೆ ಸಂಬಂಧಿಸಿ, 25 ಜನ ಬೀದಿ ವ್ಯಾಪಾರಿಗಳು ಕೋರ್ಟ್ ಮೊರೆ ಹೋಗಿದ್ದರು. ಸಮಸ್ಯೆ ಆಲಿಸಿದ ಹೈಕೋರ್ಟ್ ಎಎಂಸಿ ಗೆ ಪ್ರಶ್ನೆ ಕೇಳಿದೆ. ನಾನು ಹೊರಗೆ ಏನು ತಿನ್ನಬೇಕು ಎಂದು […]

ಮುಂದೆ ಓದಿ