ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚಿಸಲಾದ ತಮ್ಮ ಮಧ್ಯಂತರ ಸರ್ಕಾರದ ಉದ್ಘಾಟನಾ ಸಮಾರಂಭವನ್ನು ಮಿತ್ರರಾಷ್ಟ್ರಗಳು ಒತ್ತಡ ಹೇರಿದ ನಂತರ ತಾಲಿಬಾನ್ ರದ್ದುಗೊಳಿಸಿದೆ ಎಂದು ಶುಕ್ರವಾರ ವರದಿ ಮಾಡಿದೆ. 9/11 ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವವಾದ ಸೆ.11 ರಂದು ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ವರದಿಯಾಗಿತ್ತು. ಹೊಸ ಆಫ್ಘನ್ ಸರ್ಕಾರದ ಪದಗ್ರಹಣ ಸಮಾರಂಭವನ್ನು ರದ್ದುಗೊಳಿಸಲಾಯಿತು. ಇಸ್ಲಾಮಿಕ್ ಎಮಿರೇಟ್ ನ ನಾಯಕತ್ವವು ಸಚಿವ ಸಂಪುಟದ ಭಾಗವನ್ನು ಘೋಷಿಸಿತು, ಮತ್ತು ಅದು ಈಗಾಗಲೇ ಕೆಲಸ ಮಾಡಲು ಪ್ರಾರಂಭಿಸಿದೆ’ ಎಂದು ಆಫ್ಘನ್ […]
ಕಾಬೂಲ್: ಅಜೀಜುಲ್ಲಾ ಫಜ್ಲಿ ಅವರನ್ನು ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷರನ್ನಾಗಿ ಮತ್ತೆ ನೇಮಕ ಮಾಡಲಾಗಿದೆ. 2018ರ ಸಪ್ಟೆಂಬರ್ ನಿಂದ ಜುಲೈ 2019ರವರೆಗೆ ಫಾಜಿಲ್ ಅಧ್ಯಕ್ಷರಾಗಿದ್ದರು. 2019ರ...
ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಸ್ಗರ್ ಅಫ್ಘಾನ್ ಗೆ ಕೊಕ್ ನೀಡಲಾಗಿದ್ದು, ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವವನ್ನು ಹಶ್ಮತುಲ್ಲಾಹ್ ಶಾಹಿದಿಗೆ ನೀಡಲಾಗಿದೆ. ಎಲ್ಲಾ ಮಾದರಿ...