Wednesday, 14th May 2025

ಸೂಕ್ತ ತನಿಖೆ ಆಗಲಿ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ, ಹಲ್ಲೆ, ಅನಂತರ ಆಕೆಯ ಸಾವು ಇವೆಲ್ಲ ಇಡೀ ದೇಶವೇ ತಲೆ ತಗ್ಗಿಸುವಂಥ ಘಟನೆ. ಆ ರಾಜ್ಯದಲ್ಲಿ ಈ ರೀತಿಯ ಪ್ರಕರಣಗಳು ಹೊಸದೇನೂ ಅಲ್ಲ. ಆದಿತ್ಯನಾಥ್ ಸರಕಾರ ಬಂದ ಬಳಿಕ ಅಲ್ಲಿ ಜಂಗಲ್ ರಾಜ್ ಕೊನೆಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆಯೇನೂ ಕಂಡುಬರುತ್ತಿಲ್ಲ. ಹಾಥ್ರಸ್ ಘಟನೆಯಲ್ಲೂ ಇದು ಢಾಳಾಗಿ ಎದ್ದುಕಂಡಿದೆ. ಸ್ಥಳಿಯ ಆಡಳಿತ ಪ್ರಕರಣವನ್ನು ನಿಭಾಯಿಸಿದ ರೀತಿ ಹಾಗೂ ಅದು  ಕೈಗೊಂಡ ಕ್ರಮಗಳು […]

ಮುಂದೆ ಓದಿ