Thursday, 15th May 2025

209 ರನ್ನಿಗೆ ಲಂಕಾ ದಹನ: ಜಂಪಾ ನಾಲ್ಕು ವಿಕೆಟ್

ಲಕ್ನೋ: ಲಕ್ನೋದ ಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್​ ಗೆದ್ದ ಶ್ರೀಲಂಕಾ ೪೪ ಓವರುಗಳಲ್ಲಿ ೨೦೯ ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿತು. ಈ ಮೂಲಕ ಎದುರಾಳಿ ಆಸೀಸ್‌ ತಂಡಕ್ಕೆ ಸಾಧಾರಣ ಗುರಿ ನೀಡಿದೆ. ಆರಂಭಿಕರಿಬ್ಬರ ಉತ್ತಮ ಜತೆಯಾಟದ ಹೊರತಾಗಿಯೂ ಸ್ಪಿನ್ನರ್‌ ಜಂಪಾ ದಾಳಿಗೆ ಕುಸಿಯಿತು. ಜಂಪಾ ನಾಲ್ಕು ವಿಕೆಟ್ ಕಿತ್ತರೆ, ವೇಗಿಗಳಾದ ಸ್ಟಾರ್ಕ್‌ ಹಾಗೂ ಕಮ್ಮಿನ್ಸ್ ತಲಾ ಎರಡು ಹಾಗೂ ಮ್ಯಾಕ್ಸ ವೆನ್ ಒಂದು ವಿಕೆಟ್ ಕಿತ್ತು, ಲಂಕೆಯ […]

ಮುಂದೆ ಓದಿ