Actress Shabhavi: ‘ಸಲಗ’, ‘ಕೆಜಿಎಫ್’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ‘ಅಮೃತಧಾರೆ’ ಸೀರಿಯಲ್‌ನ(Small screen) ಮಾನ್ಯ ಖ್ಯಾತಿಯ ನಟಿ ಶಾಂಭವಿ (Actress Shabhavi) ಬಾಳಲ್ಲಿ ಬರಸಿಡಿಲು ಬಡಿದಿದೆ. ನಿಜ ಜೀವನದಲ್ಲಿ ಅವಳಿ ಮಕ್ಕಳಿಗೆ ನಟಿ ಶಾಂಭವಿ ತಾಯಿಯಾಗಿದ್ದಾರೆ. ಶಾಂಭವಿ ಅವರ ಅವಳಿ ಮಕ್ಕಳ ಪೈಕಿ ಒಂದು ಮಗು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, 3 ವರ್ಷದ ತಮ್ಮ ಮಗ ಬ್ಲಡ್ ಕ್ಯಾನ್ಸರ್(Cancer)ನಿಂದ ಬಳಲುತ್ತಿರುವ ಆಘಾತಕಾರಿ ಸಂಗತಿಯನ್ನ ನಟಿ ಶಾಂಭವಿ ಈ ಹಿಂದೆಯೇ ಬಹಿರಂಗ ಪಡಿಸಿದ್ದರು.