ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ, ತಮ್ಮ ರಾಜಕೀಯ ಗುರು ಎಸ್‌ಎಂ ಕೃಷ್ಣ (SM Krishna Death) ಅವರನ್ನು ನೆನೆದು ನಟಿ ರಮ್ಯಾ (actress Ramya) ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ. “ಅವರು ರಾಜಕಾರಣಿಯಾಗರಲಿಲ್ಲ, ಎಲ್ಲ ಅರ್ಥದಲ್ಲೂ ಮುತ್ಸದ್ದಿಯಾಗಿದ್ದವರು. ಯಾರ ಬಗ್ಗೆ ಕೆಟ್ಟದ್ದು ಮಾತಾಡಲಿಲ್ಲ, ತಮ್ಮ ಎದುರಾಳಿಗಳ ಬಗೆಗೆ ಸಹ. ದೂರದೃಷ್ಟಿ, ಕರುಣೆ, ಸಹಾನುಭೂತಿ, ವಾಕ್ಪಟುತ್ವ, ಓದಿನ ಹರಹು, ಹಾಸ್ಯಪ್ರಜ್ಞೆಗಳ ಸಂಗಮವಾಗಿದ್ದರು. ಅವರಂತೆ ಇನ್ನೊಬ್ಬರಿಲ್ಲ. ನಿಮ್ಮ ಎಲ್ಲ ಕೊಡುಗೆಗಳಿಗಾಗಿ ಕೃತಜ್ಞತೆಗಳು. ನೀವೀಗ ನಿಮ್ಮ ಬೆಸ್ಟ್ […]