Sunday, 11th May 2025

bachchan Family

Bachchan Family: 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಮತ್ತು ಅಭಿಷೇಕ್‌ ಬಚ್ಚನ್‌

Bachchan Family: ಸುಪ್ರಸಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಯಾಗಿರುವ ಸ್ಕ್ವಾರ್‌ ಯಾರ್ಡ್ಸ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಅಮಿತಾಬ್‌ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಮುಂಬೈಯ ಮುಲುಂದ್‌ ಪ್ರದೇಶದಲ್ಲಿ 24.95 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳ ಕಾರ್ಯಗಳು ಪೂರ್ನಗೊಂಡಿವೆ. ಇನ್ನು ಒಬೇರಾಯ್‌ ರಿಯಾಲ್ಟಿಸ್‌ ಪ್ರೀಮಿಯಂ ರೆಸಿಡೆನ್ಸಿಯಲ್‌ ಯೋಜನೆ ಇಟರ್ನಿಯಾ ಅಪಾರ್ಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ 3 BHK ಮತ್ತು 4 BHK ಫ್ಲ್ಯಾಟ್‌ಗಳು ಲಭ್ಯವಿವೆ.

ಮುಂದೆ ಓದಿ

Aishwarya Rai

Aishwarya Rai: ಬಚ್ಚನ್‌ ಕುಟುಂಬದೊಂದಿಗಿನ ವೈಮನಸ್ಸಿನ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ ಪೋಸ್ಟ್‌

Aishwarya Rai: ಅಕ್ಟೋಬರ್‌ 11 ಬಾಲಿವುಡ್‌ ಹಿರಿಯ ನಟ, ಅಭಿಷೇಕ್‌ ಬಚ್ಚನ್‌ ತಂದೆ ಅಮಿತಾಭ್‌ ಬಚ್ಚನ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಐಶ್ವರ್ಯಾ ರೈ ತಮ್ಮ ಇನ್‌ಸ್ಟಾಗ್ರಾಮ್‌...

ಮುಂದೆ ಓದಿ

Abhishek-Aishwarya

Abhishek-Aishwarya Fight: ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ

Abhishek-Aishwarya Fight: ಬಾಲಿವುಡ್‌ನ ಸ್ಟಾರ್‌ ದಂಪತಿ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವ ಹಳೆಯ ವಿಡಿಯೊ ವೈರಲ್‌ ಆಗಿದೆ....

ಮುಂದೆ ಓದಿ