Wednesday, 14th May 2025

ವಾಣಿಜ್ಯ ಕಟ್ಟಡ ಕುಸಿತ: 29 ಸಾವು, 38 ಜನರು ನಾಪತ್ತೆ

ಟೆಹರಾನ್: ಇರಾನ್‌ನ ಅಬಡಾನ್ ನಗರದಲ್ಲಿ 10 ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದ ಪರಿಣಾಮ 29 ಮಂದಿ ಮೃತಪಟ್ಟು, 38 ಜನರು ನಾಪತ್ತೆಯಾಗಿದ್ದಾರೆ. ಕಟ್ಟಡದ ಮಾಲೀಕರು ಮತ್ತು ಗುತ್ತಿಗೆದಾರರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇದುವರೆಗೂ ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ. ಮೆಟ್ರೋಪೋಲ್ ಎಂದು ಕರೆಯಲ್ಪಡುವ ನಿರ್ಮಾಣ ಹಂತದ ಕಟ್ಟಡವು ಅಬಡಾನ್ ಡೌನ್‌ಟೌನ್‌ನಲ್ಲಿ ಜನನಿಬಿಡ ಬೀದಿಯಲ್ಲಿದೆ. ಕಟ್ಟಡದ ಭಾಗಗಳು ಹಠಾತ್ತನೆ ಕುಸಿದು, ಹತ್ತಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿ ದ್ದಾರೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದೆ ಎಂದು […]

ಮುಂದೆ ಓದಿ