Wednesday, 14th May 2025

ದೆಹಲಿ ಮದ್ಯ ನೀತಿ ಪ್ರಕರಣ: ಸಂಸದ ಸಂಜಯ್ ಸಿಂಗ್ ವಿರುದ್ದ ಚಾರ್ಜ್ಶೀಟ್ ಸಲ್ಲಿಕೆ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ, ಸಂಸದ ಸಂಜಯ್ ಸಿಂಗ್ ಮತ್ತು ಇತರ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಶನಿವಾರ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ 60 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರನ್ನ ಇಡಿ ಬಂಧಿಸಿತ್ತು. ಈ ವರ್ಷದ ಅಕ್ಟೋಬರಿನಲ್ಲಿ ದೆಹಲಿಯ ಅವರ ನಿವಾಸದಲ್ಲಿ ಒಂಬತ್ತು ಗಂಟೆಗಳ ಶೋಧದ ನಂತರ ಅವರನ್ನ ಬಂಧಿಸಲಾಯಿತು, ಇದು ಎಎಪಿಗೆ ಮತ್ತೊಂದು ಹೊಡೆತವಾಗಿದೆ. ಮದ್ಯ […]

ಮುಂದೆ ಓದಿ

ಸಂಸತ್ ಸಂಕೀರ್ಣದಲ್ಲಿ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ: ದೆಹಲಿ ಬಿಜೆಪಿ ಕಮೆಂಟ್

ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೂಡ ಬುಧವಾರ ನಡೆದ ಮುಂಗಾರು ಅಧಿವೇಶನದಲ್ಲಿ ಭಾಗವಹಿ ಸಲು ಆಗಮಿಸಿದ್ದರು. ಆದರೆ ಈ ವೇಲೆ ಸಂಸತ್ ಸಂಕೀರ್ಣದಲ್ಲಿ...

ಮುಂದೆ ಓದಿ