Sunday, 11th May 2025

ಸ್ಮಾರ್ಟ್ ಫೋನ್ ಸಾಕು, ಸಾಧಾರಣವೇ ಮತ್ತೆ ಬೇಕು..

ವಿಜಯಕುಮಾರ್ ಎಸ್ ಅಂಟೀನ ಸಾಮಾಜಿಕ ಮಾಧ್ಯಮ/ ಜಾಲತಾಣಗಳು ಬಳಕೆದಾರರಿಗೆ ಎಷ್ಟು ಉಪಯುಕ್ತವಾಗಿವೆಯೋ ಸರಕಾರಗಳು ಮತ್ತು ಭದ್ರತಾ ಸಂಸ್ಥೆೆಗಳಿಗೆ ಅಷ್ಟೇ ದೊಡ್ಡ ತಲೆ ನೋವಾಗಿದೆ. ಸಾಮಾಜಿಕ ಮಾಧ್ಯಮದಿಂದಾಗಿ, ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ದೊಡ್ಡ ಘರ್ಷಣೆಗಳು ಮತ್ತು ಗಲಭೆಗಳು ನಡೆದಿವೆ. ಭಾರತದಲ್ಲಿಯೂ ಸಹ, ಸೋಶಿಯಲ್ ಮೀಡಿಯಾದ ದುರುಪಯೋಗವನ್ನು ತಡೆಯಲು ಸುದೀರ್ಘ ಕಸರತ್ತು ನಡೆದಿದೆ, ಆದರೆ ಇದುವರೆಗೂ ಎಲ್ಲವೂ ವಿಫಲವಾಗಿದೆ. ಇತ್ತೀಚೆಗೆ ನಡೆದ ಒಂದು ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆೆ ಸರಕಾರಕ್ಕೆೆ ನಿರ್ದೇಶನಗಳನ್ನು […]

ಮುಂದೆ ಓದಿ