Saturday, 10th May 2025

ಅಡಿಗೆ ಮನೆ ಲವ್

*ಬೇಲೂರು ರಾಮಮೂರ್ತಿ ಬಹುದಿನಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರೂ ಸಫಲವಾಗದಿದ್ದಾಾಗ, ಮನೆಯ ಸನಿಹವೇ ಪರಸ್ಪರ ಮೆಚ್ಚುಗೆಯಾದ ಹುಡುಗಿ ದೊರೆತದ್ದು ಹೇಗೆ? ಪ್ರೀತಿ ಹೇಗೆ ಬೇಕಾದರೂ ಹುಟ್ಟುತ್ತದೆ ಎರಡು ಹೃದಯಗಳನ್ನು ಹತ್ತಿಿರ ಅದು ಕಾಯುತ್ತದೆ ಹೌದು ಪ್ರೀತಿ ಹೇಗೆ ಬೇಕಾದರೂ ಹುಟ್ಟಬಹುದು. ಅದನ್ನು ಹುಡುಕಿಕೊಂಡು ಹೋದವರನ್ನು ಅದು ಕಾಡಿಸಬಹುದು. ಗೊತ್ತೇ ಇಲ್ಲದಂತಿರುವವರ ಎದುರಿಗೆ ಅದು ಧುತ್ತೆೆಂದು ಬಂದು ನಿಲ್ಲಬಹುದು. ಅಂದ ಮೇಲೆ ಪ್ರೀತಿಯಾಗುವುದು ಒಂದು ದೈವ ಸಂಕೇತ ಎನ್ನಬಹುದೇ, ಯೋಗಾಯೋಗ ಎನ್ನಬಹುದೇ. ಇದಕ್ಕೊೊಂದು ನಿದರ್ಶನವೆನ್ನುವಂತಿದೆ ಹಿಂದೆ ನಡೆದಿರುವ ಈ ಘಟನೆ. ಸುಮ […]

ಮುಂದೆ ಓದಿ