Wednesday, 14th May 2025

ದಾಖಲೆಯ ಸರದಾರ ಕಿಂಗ್ ಕೊಹ್ಲಿ: 9000 ರನ್ ಗಳಿಸಿದ ಮೊದಲ ಭಾರತೀಯ

ದುಬೈ: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯ ಸರದಾರನಾಗಿರುವ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲೂ ಭಾರತದ ಪರ ವಿಶೇಷ ದಾಖಲೆ ಹೊಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 10 ರನ್‌ ದಾಖಲಿಸುತ್ತಿದ್ದಂತೆ ವಿರಾಟ್‌ ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. 263 ಪಂದ್ಯಗಳಲ್ಲಿ ವಿರಾಟ್‌ 9000 ರನ್‌ ದಾಖಲಿಸಿದ್ದಾರೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ 72 ರನ್‌ ಗಳಿಸಿದ್ದ ವಿರಾಟ್‌ ಈ ಸಾಧನೆಯನ್ನು ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ […]

ಮುಂದೆ ಓದಿ