ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವವರು ಇನ್ನು ಮುಂದೆ ನೆಟ್‌ವರ್ಕ್ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುವುದು ತಪ್ಪಲಿದ್ದು, 5ಜಿ ನೆಟ್‌ವರ್ಕ್ (5G Network) ಬಳಸಿ ತಡೆಯಿಲ್ಲದ ಇಂಟರ್‌ನೆಟ್ (Internet) ಪಡೆಯಬಹುದು, ಈ ಕುರಿತು ಸೇವಾದಾರರಿಗಾಗಿ ಬಿಎಂಆರ್‌ಸಿಎಲ್ (BMRCL) ಟೆಂಡರ್ ಆಹ್ವಾನಿಸಿದೆ. ಎರಡು ವರ್ಷದಿಂದಲೂ 5ಜಿ ಸೇವೆಯನ್ನು ಒದಗಿಸುವ ಕುರಿತು ನಮ್ಮ ಮೆಟ್ರೋ ಹಂತದಲ್ಲಿ ಚರ್ಚೆಗಳು ನಡೆದಿದ್ದರೂ ಅಂತಿಮ ತೀರ್ಮಾನವಾಗಿರಲಿಲ್ಲ. ಈಗ ನಮ್ಮ ಮೆಟ್ರೋ 5ಜಿ ಸೇವೆ ನೀಡುವ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಿದೆ. ಟೆಂಡರ್ ಪ್ರಕ್ರಿಯೆಗೆ ನಿಗದಿತ […]