Wednesday, 14th May 2025

ದ್ವಿಶತಕ ಐಪಿಎಲ್ ಪಂದ್ಯಗಳ ಸರದಾರ ಕ್ಯಾಪ್ಟನ್ ಕೂಲ್ ಧೋನಿ

ದುಬೈ: ಐಪಿಎಲ್ ನಲ್ಲಿ ನಾಯಕನಾಗಿ ಗರಿಷ್ಠ ಪಂದ್ಯಗಳಲ್ಲಿ ಜಯ(107) ಹಾಗೂ ಹೆಚ್ಚು ಸ್ಟಂಪಿಂಗ್ (38) ಸಹಿತ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸೋಮವಾರ ಮೈಲಿಗಲ್ಲನ್ನು ನಿರ್ಮಿಸಿದರು. ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಐಪಿಎಲ್ ನಲ್ಲಿ 200 ಪಂದ್ಯಗಳನ್ನು ಆಡಿರುವ ಮೊದಲ ಹಾಗೂ ಏಕೈಕ ಕ್ರಿಕೆಟಿಗನಾಗಿದ್ದಾರೆ. ರಾಜಸ್ಥಾನ ವಿರುದ್ಧ ಪಂದ್ಯಕ್ಕಿಂತ ಮೊದಲು 199 ಪಂದ್ಯಗಳನ್ನು ಆಡಿರುವ ಧೋನಿ, ಚೆನ್ನೈನ ಸಹ ಆಟಗಾರ ಸುರೇಶ್ ರೈನಾ ದಾಖಲೆಯನ್ನು […]

ಮುಂದೆ ಓದಿ