Thursday, 15th May 2025

ಇಪ್ಪತ್ತು ನಿಮಿಷಗಳಲ್ಲಿ ಫುಲ್ ಚಾರ್ಜ್ !

– ಅಜಯ್ ಅಂಚೆಪಾಳ್ಯ ಇಂದು ಜನರಿಗೆ ಸಮಯವೇ ಇಲ್ಲ. ಜಗತ್ತಿನಲ್ಲಿ ಮೊದಲಿನಿಂದಲೂ ಒಂದು ದಿನಕ್ಕೆ 24 ಗಂಟೆ. ಆದರೆ, ಈಗಿನ ತಲೆಮಾರಿಗೆ ಮಾತ್ರ ದಿನದ ಸಮಯ ಕಡಿಮೆಯಾಗುತ್ತಿದೆ! ಅದಕ್ಕೆಂದೇ ಇರಬೇಕು, ಐಫೋನ್‌ನ್ನು ಬಹುಬೇಗನೆ ಚಾರ್ಜ್ ಮಾಡುವ 15 ವ್ಯಾಟ್ ವೈರ್‌ಲೆಸ್ ಚಾರ್ಜರ್ ಮಾರುಕಟ್ಟೆಗೆ ಬಂದಿದೆ. ಈಗ ಚೀನಾದ ಶವೋಮಿ ಸಂಸ್ಥೆಯು, ಇದಕ್ಕಿಂತ ಬಹಳ ವೇಗವಾಗಿ ಚಾರ್ಜ್ ಮಾಡಬಲ್ಲ ಹೊಸ ವೈರ್‌ಲೆಸ್  ಚಾರ್ಜರ್‌ನ್ನು ಹೊರ ತರುತ್ತಿದೆ! ಶವೋಮಿಯ 80 ವ್ಯಾಟ್ ವೈರ್‌ಲೆಸ್ ಚಾರ್ಜರ್‌ನ್ನು ಅಳವಡಿಸಿದರೆ, 4000 ಎಂಎಎಚ್ ಬ್ಯಾಟರಿಯನ್ನು […]

ಮುಂದೆ ಓದಿ