Wednesday, 14th May 2025

Crypto Currency

100 ಕೋಟಿ ರು ಮೊತ್ತದ ಅವ್ಯವಹಾರ: ಕ್ರಿಪ್ಟೋಕರೆನ್ಸಿ ಬಳಸಿ ಮನಿ ಲಾಂಡರಿಂಗ್‌

ತಿರುವನಂತಪುರಂ: ಕ್ರಿಪ್ಟೋಕರೆನ್ಸಿ ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ತಂಡವೊಂದನ್ನು ಕಣ್ಣೂರು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಸುಮಾರು 100 ಕೋಟಿ ರು ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ರಿಯಾಜ್, ಸಿ.ಷಫೀಕ್, ಮುನವ್ವರಲಿ ಹಾಗೂ ಮೊಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರ ಕುದುರಿಸಿಕೊಡುವುದಾಗಿ ಹಲವರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಿ ರುವ ಆರೋಪ ಈ ನಾಲ್ವರ ಮೇಲಿದೆ, ಹಲವಾರು ಕೋಟಿ ರು ವಂಚಿಸಿರುವುದು ಬೆಳಕಿಗೆ ಬಂದಿದೆ,” ಎಂದು ಕಣ್ಣೂರು ನಗರ […]

ಮುಂದೆ ಓದಿ