Saturday, 17th May 2025

ಸೈಬರ್‌ ಕ್ರೈಂ ಕಥೆಯಲ್ಲಿ ರಮೇಶ್ ಸೂಪರ್‌ ಕಾಪ್

ಸಿನಿಮಾ ಮನರಂಜನೆಗೆ ಮಾತ್ರ ಸೀಮಿತವಾಗದೆ ಅಪರಾಧ ಜಗತ್ತನ್ನ ಮಟ್ಟ ಹಾಕಲು ಸಹಕಾರಿಯಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಯುವ ಜನಾಂಗ ಹೇಗೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದೆ ಅನ್ನುವುದನ್ನು 100 ಸಿನಿಮಾದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಶಿವಾಜಿ ಸುರತ್ಕಲ್‌ನಲ್ಲಿ ನಿಗೂಢತೆಯ ಬೆನ್ನುಹತಿ ಅದನ್ನು ಯಶಸ್ವಿಯಾಗಿ ಭೇದಿಸಿದ ರಮೇಶ್ ಅರವಿಂದ್, ಈಗ 100 ನಲ್ಲಿ ಮತ್ತೊಮ್ಮೆ ಹೊಸ ಪ್ರರಣವನ್ನು ಭೇದಿಸಲು ಪಣತೊಟ್ಟಿದ್ದಾರೆ. ಸೈಬರ್ ಕ್ರೈಂ ಕಥೆಯ 100 ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ […]

ಮುಂದೆ ಓದಿ