Thursday, 15th May 2025

ನಮ್ಮ ಮಾನಸಿಕ ಆರೋಗ್ಯ ನಮ್ಮ ಕೈಯಲ್ಲಿ: ಸಿವಿಲ್ ನ್ಯಾಯಾಧೀಶೆ ಪಕ್ಕಿರವ್ವ ಕೆಳಗೇರಿ

ಹರಪನಹಳ್ಳಿ: ಸಾರ್ವಜನಿಕರು ಮಾನಸಿಕವಾಗಿ ಒತ್ತಡ ಏರುವುದರಿಂದ ಆರೋಗ್ಯವು ಅಪೂರ್ವವಾಗಿ ಮಾನಸಿಕವಾಗಿ ನಿಂದಿಸುತ್ತಾರೆ. ಆದ್ದರಿಂದ ನಮ್ಮ ಆರೋಗ್ಯದ ಜೋತೆಗೆ ಕಾನೂನು ಬಗ್ಗೆ ತಿಳಿದು ಕೊಂಡು ಸಮಾಜದ ನಾಗರಿಕರಾಗಿ ನಿಯಮಗಳನ್ನು ಪಾಲಿಸಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಗಳು, ಹಾಗೂ ಸಿವಿಲ್ ನ್ಯಾಯಾಧೀಶ ರಾದ ಪಕ್ಕಿರವ್ವ ಕೆಳಗೇರಿ  ಪ್ರತಿಪಾದಿಸಿ ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆರೋಗ್ಯ ಇಲಾಖೆ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ದಿನಾಚರಣೆ […]

ಮುಂದೆ ಓದಿ