Wednesday, 14th May 2025

ಏಕಮಾತ್ರಂ ಕಲಿಸಿದಾತಂ ಗುರು

ಸಾಮಾನ್ಯ ಸಾಧಕ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವ ವಿಶ್ವಾಸ ತುಂಬಿದ ಗುರುವಿಗೆ ಓದುಗ ಶಿಷ್ಯನ ನುಡಿ ನಮನ ನಾವು ಸ್ವಾಮಿತ್ವವನ್ನು ಆಗಷ್ಟೇ ಸ್ವೀಕರಿಸಿದ ಸಂಧರ್ಭ. ಆರಂಭದ ಸಾಧಕಾವಸ್ಥೆಯಲ್ಲಿ ದೂರದಿಂದಲೇ ಪ್ರೇರಣೆಯಾದ ವ್ಯಕ್ತಿ ಶ್ರೀ ವಿಶ್ವೇಶ್ವರ ಭಟ್ಟರು. ಪ್ರತಿವಾರ ಅವರ ಅಂಕಣಗಳಿಗೆ ಜಾತಕಪಕ್ಷಿಯಂತೆ ಕಾಯುತ್ತಿದ್ದ ನಾವು ಅವರು ಯಾವುದೇ ವಿಷಯದ ಮೇಲೆ ಬರೆದ ಅಂಕಣವಿದ್ದರೂ ಅದನ್ನ ಓದಿ ಆನಂದಿಸುತ್ತಿದ್ದೇವು. ಪ್ರತಿಯೊಂದು ಅಂಕಣದಿಂದ ಹೊಸದೊಂದು ವಿಷಯದ ಜ್ಞಾನ ಪಡೆದುಕೊಳ್ಳುತ್ತಿದ್ದೆವು. ದೇಶ ಸುತ್ತು – ಕೋಶ ಓದು ಎನ್ನುವ ನಾಣ್ಣುಡಿಯಿದೆ. ಆದರೆ, […]

ಮುಂದೆ ಓದಿ