Wednesday, 14th May 2025

ಮಾನ್ವಿ: ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಕಳವು

ಮಾನ್ವಿ : ಪಟ್ಟಣದ ಎಪಿಎಂಸಿ ಯಾರ್ಡ್‌ ನಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ಏಜೇನ್ಸಿಯ ಐಟಿಸಿ ಕಂಪನಿ ಡಿಸ್ಟ್ರಿಬ್ಯೂಟರಿ ಏಜೆನ್ಸಿ ಮಳಿಗೆಯಲ್ಲಿ ಜ.07 ಭಾನುವಾರ ಬೆಳ್ಳಂ ಬೆಳಗ್ಗೆ 1: 30 ಕ್ಕೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಕಳ್ಳತನ ಆಗಿರುವ ಘಟನೆ ಜರುಗಿದೆ. ಮಳಿಗೆಯ ಕಿಟಕಿಯ ಗಾಜು ಮತ್ತು ಸರಳುಗಳ ಮುರಿದು ಒಳಗೆ ನುಗ್ಗಿದ ಕಳ್ಳರು ಮೊದಲು ಸಿಸಿ ಕ್ಯಾಮೆರಾ ಸಂಪರ್ಕದ ವೈಯರ್‌ಗಳನ್ನು ಕತ್ತರಿಸಿ ಮೊದಲು ಕ್ಯಾಶ್ ಕೌಂಟರ್ ನಲ್ಲಿದ್ದ ಅಂದಾಜು 40 ಸಾವಿರ ರೂ.ನಗದು ತೆಗೆದುಕೊಂಡು ಅದರಲ್ಲಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿ […]

ಮುಂದೆ ಓದಿ