Monday, 12th May 2025

ಸಿಡಿಲಿನ ಹೊಡೆತಕ್ಕೆ ಆಸಿಡ್ ಟ್ಯಾಂಕ್ ಸ್ಫೋಟ: ವ್ಯಕ್ತಿ ಸುಟ್ಟು ಕರಕಲು

ಜೈಪುರ: ಚಿತ್ತೋರ್‌ಗಢ್ ಜಿಲ್ಲೆಯ ಹಿಂದೂಸ್ತಾನ್ ಜಿಂಕ್‌ ಕಾರ್ಖಾನೆಯಲ್ಲಿ ಸಿಡಿಲಿನ ಹೊಡೆತಕ್ಕೆ ಆಸಿಡ್ ಟ್ಯಾಂಕ್ ಸ್ಫೋಟ ಗೊಂಡ ಪರಿಣಾಮ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿ, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಟ್ಯಾಂಕ್‌ಗೆ ಸಿಡಿಲು ಬಡಿದ ಪರಿಣಾಮ ಆಸಿಡ್ ಸೋರಿಕೆಯಿಂದಾಗಿ ಘಟನಾ ಸ್ಥಳದಲ್ಲಿದ್ದ ಹತ್ತು ನೌಕರರು ಸುಟ್ಟು ಕರಕ ಲಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೈಲಾಶ್ ಸಿಂಗ್ ತಿಳಿಸಿದ್ದಾರೆ. ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಚಿತ್ತೋರ್‌ಗಢದ ಜಿಲ್ಲಾ ಆಸ್ಪತ್ರೆಗೆ ಸಾಗಿಸ ಲಾಗಿದ್ದು, ಅಲ್ಲಿ ಒಬ್ಬರು ಚಿಕಿತ್ಸೆ ನೀಡುವ ಸಮಯದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ […]

ಮುಂದೆ ಓದಿ

ಬೈಕ್ ರ‍್ಯಾಲಿ ವೇಳೆ ಘರ್ಷಣೆ: ಕರ್ಫ್ಯೂ ಜಾರಿ

ಜೈಪುರ: ರಾಜಸ್ಥಾನದ ಕರೌಲಿಯಲ್ಲಿ, ಹಿಂದೂ ಹೊಸ ವರ್ಷಾಚರಣೆ ಅಂಗ ವಾಗಿ ನಡೆದ ಬೈಕ್ ರ‍್ಯಾಲಿ ವೇಳೆ ಎರಡು ಕೋಮುಗಳ ಮಧ್ಯೆ ಘರ್ಷಣೆ ಸಂಭ ವಿಸಿದೆ. ಶನಿವಾರ ಸಂಜೆ...

ಮುಂದೆ ಓದಿ