Sunday, 11th May 2025

Ugramm Manju and Manasa

BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅವಘಡ: ಮಹಿಳಾ ಸ್ಪರ್ಧಿಯನ್ನು ತಳ್ಳಿದ ಉಗ್ರಂ ಮಂಜು

ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಬಗ್ಗೆ ಬೇಸರ ವ್ಯಕ್ತವಾಗುತ್ತಿದೆ. ಕೆಲ ಸ್ಪರ್ಧಿಗಳು ಮನುಷ್ಯತ್ವ ಬಿಟ್ಟು ಆಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತಹ ಮತ್ತೊಂದು ಘಟನೆ ಇದೀಗ ದೊಡ್ಮನೆಯಲ್ಲಿ ನಡೆದಿದೆ. ಟಾಸ್ಕ್ ಆಡಿವ ಮಧ್ಯೆ ಕಿತ್ತಾಟಗಳು ಜೋರಾಗಿವೆ.

ಮುಂದೆ ಓದಿ