Monday, 19th May 2025

ಮೋದಿ ಗುಜರಾತ್​ ಪ್ರವಾಸ: ನ್ಯಾನೋ ಯೂರಿಯಾ ಸ್ಥಾವರ ಉದ್ಘಾಟನೆ ಇಂದು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಗುಜರಾತ್​ ಪ್ರವಾಸ ಕೈಗೊಂಡಿದ್ದು, ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಮೋದಿ, ಇಂದು ಗುಜರಾತ್‌ನಲ್ಲಿರುತ್ತೇನೆ, ಅಲ್ಲಿ ರಾಜ್‌ಕೋಟ್ ಮತ್ತು ಗಾಂಧಿನಗರದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸ ಲಿದ್ದೇನೆ. ಕಾರ್ಯಕ್ರಮಗಳು ಆರೋಗ್ಯ ರಕ್ಷಣೆ, ಸಹಕಾರಿ ಮತ್ತು ರೈತರ ಕಲ್ಯಾಣದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ ಎಂದಿದ್ದಾರೆ. ರಾಜ್‌ಕೋಟ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮಾತುಶ್ರೀ ಕೆಡಿಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಂತರ ಗಾಂಧಿನಗರದ ಕಲೋಲ್‌ನ ಐಎಫ್​ಎಫ್​​​ಸಿಒನಲ್ಲಿ ನಿರ್ಮಿಸಲಾದ […]

ಮುಂದೆ ಓದಿ