Monday, 12th May 2025

ನೇತಾಜಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ನಗೆಹಬ್ಬ

ಮಾನ್ವಿ: ಪಟ್ಟಣದ ನೇತಾಜಿ ಪ್ರಾಥಮಿಕ ಫ್ರೌಡಶಾಲೆಯಲ್ಲಿ ನಡೆದ ನಗೆ ಹಬ್ಬ ಕಾರ್ಯಾಕ್ರಮವನ್ನು ಹಾಸ್ಯ ಕಲಾವಿದರಾದ ಹಿಂದೂಮತಿ ಸಾಲಿಮಠ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಯಲ್ಲಿ ಅನೇಕ ಸಾಹಿತಿಗಳು ಬರೆದ ಸಾಹಿತ್ಯವನ್ನು ಅಭ್ಯಾಸ ಮಾಡಿ ಅವುಗಳಲ್ಲಿನ ಹಾಸ್ಯವನ್ನು ತೆಗೆದು ಕೊಂಡು ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡನಗೆ ಹಬ್ಬವನ್ನು ನಡೆಸಿ ಕೊಡುವ ಮೂಲಕ ಅನೇಕ ಹಾಸ್ಯ ಕಲಾವಿ ದರು ಪ್ರಸಿದ್ದಿಯನ್ನು ಪಡೆಯುವುದಕ್ಕೆ ಕನ್ನಡ ಸಾಹಿತ್ಯದಲ್ಲಿನ ಸತ್ವಯುತ್ತವಾದ ಬರವಣಿಗೆಯೆ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಕನ್ನಡ […]

ಮುಂದೆ ಓದಿ