Wednesday, 14th May 2025

ಸಮಾಜ ಸೇವೆಗೆ ಮಾಡಿದ ಖರ್ಚು ವ್ಯರ್ಥವಾಗುವುದಿಲ್ಲ: ಕ್ಯಾ.ಸೋಮಶೇಖರ್

ಚಿಕ್ಕನಾಯಕನಹಳ್ಳಿ: ಸಮಾಜ ಸೇವೆಗಾಗಿ ಮಾಡಿದ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ. ಸಮಾಜ ಸೇವೆಗಾಗಿ ನೀವು ನಿಮ್ಮ ಹಣವನ್ನು ವ್ಯಯ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ನೀವು ಯಶಸ್ಸನ್ನು ಪಡೆಯುತ್ತೀರಿ ಎಂದು ಪರಶು ಪ್ರತಿಷ್ಠಾನದ ಅಧ್ಯಕ್ಷ ಕ್ಯಾ. ಸೋಮಶೇಖರ್ ಅಭಿಪ್ರಾಯಪಟ್ಟರು. ಹುಳಿಯಾರಿನ ಸಮೀಪ ಹೆಚ್. ತಮ್ಮಡಿಹಳ್ಳಿ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆ ಯಲ್ಲಿ ಪರಶು ಪ್ರತಿಷ್ಠಾನದಿಂದ ಆಯೋಜಿಸ ಲಾಗಿದ್ದ ಶಬ್ದಕೋಶ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡಲು ಮಾಡಿದ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ. ನೀವು ಯಾರಿಗಾದರೂ ಊಟ […]

ಮುಂದೆ ಓದಿ