Thursday, 15th May 2025

ಮಧುರೈ: ಕೈವಾರ, ಚಿಂತಾಮಣಿಯ ಬಾಲ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

ಚಿಂತಾಮಣಿ: ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಟ್ಯ ಸಮರ್ಪಣಾ, ಭಾರತೀಯ ಶಾಸ್ತ್ರೀಯ ನೃತ್ಯ ಹಬ್ಬ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ಬಾಲ ಕಲಾವಿದರು ಭರತ ನಾಟ್ಯ ಪ್ರದರ್ಶಿಸಿದರು. ಕೈವಾರದ ನಾಟ್ಯಾಂಜಲಿ ನೃತ್ಯಕಲಾ ಅಕಾಡೆಮಿ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರ ಸಾರಥ್ಯ ಹಾಗೂ ಚಿಂತಾಮಣಿಯ ಸಂಗೀತ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಪದ್ಮಾ ಅವರ ಮಾರ್ಗದರ್ಶನದಲ್ಲಿ ಶಿಷ್ಯ ವೃಂದದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನಾಟ್ಯಾಾಂಜಲಿ ನೃತ್ಯಕಲಾ ಅಕಾಡೆಮಿಯ ಗುರುಗಳಾದ ಪರಿಮಳ ಆರಳುಮಲ್ಲಿಗೆ ಅವರ ಶಿಷ್ಯವೃಂದದ ಪಾವನಿಕುಮಾರ್, […]

ಮುಂದೆ ಓದಿ