Wednesday, 14th May 2025

ಮಾನವೀಯತೆ ಮೆರೆದ ಸಂಜೀವನ್ ಯಕಾಪೂರ್

ಚಿಂಚೋಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 6 ಗಡಿ ಏರಿಯಾ ದಲ್ಲಿ ಬಿಸಿಲಿನ ತಾಪಮಾನದಿಂದ ಕುದುರೆ ಜೇನು ನೊಣಗಳು ಸಾರ್ವಜನಿಕರಿಗೆ ಕಚ್ಚಿ ಸುಮಾರು 4 ರಿಂದ 6 ಜನರು ಅಸ್ವಸ್ಥರಾಗಿದ್ದಾರೆ. ವಿಷಯ ಅರಿತ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಂಜೀವನ್ ಆರ್ ಯಾಕಾಪೂರ ಅವರು, ಆಸ್ಪತ್ರೆಗೆ ತೆರಳಿ ಗಾಯಗೊಂಡಿ ರುವ ಜನರ ಯೋಗ ಕ್ಷೇಮ ವಿಚಾರಿಸಿ, ಸಂಭಂದಪಟ್ಟ ವೈದ್ಯರೊಂದಿಗೆ ಚರ್ಚಿಸಿ, ಉನ್ನತ ಮಟ್ಟದ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ […]

ಮುಂದೆ ಓದಿ