Thursday, 15th May 2025

ಏರ್ ಇಂಡಿಯಾದ ಎಂಡಿ, ಸಿಇಓ ಆಗಿ ಇಲ್ಕರ್ ಐಸಿ ನೇಮಕ

ನವದೆಹಲಿ: ಟಾಟಾ ಸನ್ಸ್ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ʻಇಲ್ಕರ್ ಐಸಿʼ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ನಿಯಮಿತ ಚರ್ಚೆಗಳ ನಂತರ ಮಂಡಳಿಯು ಈ ನೇಮಕವನ್ನು ಅನುಮೋದಿಸಿದೆ. ನೇಮಕಾತಿಯು ಅಗತ್ಯ ನಿಯಂತ್ರಣ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಟಾಟಾ ಸನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಐಸಿ ಅವರ ನೇಮಕಾತಿಯ ಕುರಿತು, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು, ‘ಇಲ್ಕರ್ ಅವರು ವಾಯುಯಾನ ಉದ್ಯಮದ ನಾಯಕ ರಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಟರ್ಕಿಶ್ […]

ಮುಂದೆ ಓದಿ