ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಾಲ್ಕು ವರ್ಷಗಳಿಂದ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಎನ್ ಸಿಬಿ ಮೂಲಗಳು ತಿಳಿಸಿವೆ. ತಮ್ಮ ಯುಕೆ ಮತ್ತು ದುಬೈ ವಾಸ್ತವ್ಯದ ಸಮಯದಲ್ಲೂ ಮಾದಕ ದ್ರವ್ಯ ಗಳನ್ನು ಅವಲಂಬಿಸಿದ್ದರು. ವಿಚಾರಣೆಯ ಸಮಯದಲ್ಲಿ, ಆರ್ಯನ್ ಖಾನ್ ಸುಮಾರು ನಾಲ್ಕು ವರ್ಷಗಳಿಂದ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ. ಮುಂಬೈ ಕರಾವಳಿಯ ಕಾರ್ಡೆಲಿಯಾ ಕ್ರೂಸ್ ನಿಂದ ಅವರನ್ನು ವಶಕ್ಕೆ ತೆಗೆದುಕೊಂಡ ಒಂದು ದಿನದ ನಂತರ ಭಾನುವಾರ ಒಟ್ಟು […]