Saturday, 10th May 2025

Bengaluru Power Cut: ಇಂದು ಬೆಂಗಳೂರಿನ ಈ ಕಡೆಗಳಲ್ಲಿ ಪವರ್‌ ಕಟ್‌

bengaluru power cut

ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ (Bescom) ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ ನವೆಂಬರ್ 22ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ಇಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶಿವನಹಳ್ಳಿ – ಶ್ರೀನಿಧಿ ಲೇಔಟ್ – ಬಿಡಬ್ಲ್ಯೂಎಸ್ಎಸ್ಬಿ – ಪುಟ್ಟೇನಹಳ್ಳಿ – ಪಾವನಿ – ಸಿಆರ್‌ಪಿಎಫ್ – ರಾಮಗೊಂಡನಹಳ್ಳಿ – ಐವಿಆರ್‌ಐ – ಶಿರ್ಕ್ ಅಪಾರ್ಟ್ಮೆಂಟ್ – ಬಿಎಂಎಸ್ ಹಾಸ್ಟೆಲ್ – ಯಲಹಂಕ ನ್ಯೂಟೌನ್ (5 ನೇ ಹಂತ) – ಅನಂತಪುರ – ಹೆರಿಟೇಜ್ – ಸುರದೇನಪುರ – ಸಾದನಹಳ್ಳಿ – ಇಸ್ರೋ ಲೇಔಟ್ – ಆಕಾಶನಗರ – ಎಲ್‌ಬಿಎಸ್ ನಗರ – ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆವಲಹಳ್ಳಿ (ಎ, ಬಿ, ಮತ್ತು ಸಿ ವಲಯಗಳು) – ಎಸ್.ಎನ್.ಹಳ್ಳಿ – ರಾಜಾನುಕುಂಟೆ – ಹೊನ್ನೇನಹಳ್ಳಿ – ನಾಗೇನಹಳ್ಳಿ – ಎ.ವಿ.ಪುರ – ಮಾರಸಂದ್ರ – ಸಿಲ್ವರ್ ಓಕ್ – ನೆಲಕುಂಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: Bescom: ಬೆಸ್ಕಾಂ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ