Saturday, 10th May 2025

ಬಿಡಿಸಿಸಿ ಬ್ಯಾಂಕ್ ಸಂಚಾರಿ ಎಟಿಎಂಗೆ ಸಚಿವ ಆನಂದ್ ಸಿಂಗ್ ರಿಂದ ಉದ್ಘಾಟನೆ

ವಿಜಯನಗರ: ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಸಂಚಾರಿ ಎಟಿಎಂಗೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ತೋಟಗಾರಿಕೆ, ಅರಣ್ಯ ಇಲಾಖೆ, ಪ್ರವಾಸೋದ್ಯ ಇಲಾಖೆ ಸೇರಿದಂತೆ ಹಲವು ಮಳೆಗಗಳಲ್ಲಿ ಪ್ರದರ್ಶನ ಗಳಿಗೂ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *