ಚಾಂಪಿಯನ್ಸ್ ಆಗಿ ಮೇಲುಗೈ
ಚಿಂತಾಮಣಿ : ಯುನಿಯನ್ ಆಫ್ ಮರ್ಷಲ್ ಆರ್ಟ್ಸ್ ಫೆಡರೇಶನ್ ಮತ್ತು ವರ್ಡ್ ಯುನಿಯನ್ ಟ್ರೆಡಿಶನಲ್ ಕರಾಟೆ ಡೂ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನಲ್ಲಿ ಆಯೋಜಿಸಿದ ೨ನೇ ರಾಷ್ಟ್ರೀಯ ಕರಾಟೆ ಸ್ಪೋರ್ಟ್ಸ್ ಪಂದ್ಯಾವಳಿಯ ವಿವಿಧ ವರ್ಗಗಳಲ್ಲಿ ಚಿಂತಾಮಣಿಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ಸ್ ಆಗಿ ಹೊಹೊಮ್ಮುವ ಮೂಲಕ ಬಹುಮಾನಗಳನ್ನು ಗೆದ್ದಿದ್ದಾರೆ.
ನಗರದ ಗಾಂಧಿನಗರದಲ್ಲಿರುವ ಲಕ್ಕಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ(ಒಕಿನವ ಗೊಜು-ರೈ)೧೬ ಕರಾಟೆ ಪಟುಗಳು ಬಹುಮಾನಗಳನ್ನು ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆ,ಕರಿಯಪಲ್ಲಿಯ ವಿದ್ಯಾರ್ಥಿಗಳು ೩೦- ೩೫- ಕೆಜಿ ವರ್ಗದಲ್ಲಿ ವಿಜಯ್ ಕುಮಾರ್ ಕಟಾ,ಕುಮಿತೆ, ಸುಭಾಷಿತ ಕಟಾ ಪ್ರಥಮ ಸ್ಥಾನಗಳು ಪಡೆದಿದ್ದಾರೆ.
೩೫ -೪೦- ಕೆಜಿ ವರ್ಗ ಮೈಕೆಲ್ ಕಟಾ-ಪ್ರಥಮ ಸ್ಥಾನ ಕುಮಿತೆ-ದ್ವಿತೀಯ ಸ್ಥಾನ,ನಿರ್ಮಲ್ ಕುಮಾರ್ ಕಟಾ-ಪ್ರಥಮ ಸ್ಥಾನ,ಜಯಕುಮಾರ್ ಕಟಾ-ಪ್ರಥಮ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ,
೪೦-೪೫-ಕೆಜಿ ವರ್ಗ ಲಕ್ಕಿ ಬಿ.ಎನ್ ಕಟಾ-ಪ್ರಥಮ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ ಮಹೇಶ್ ಬಾಬು ಕಾಟ -ಪ್ರಥಮ ಸ್ಥಾನ ಮತ್ತು ಕುಮಿಟೆ-ಪ್ರಥಮ ಸ್ಥಾನ,
ರಾಯಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು
೩೦-೩೫- ಕೆಜಿ ವರ್ಗದಲ್ಲಿ ಸಂಪ್ರೀತಿ ಕಟಾ-ದ್ವಿತೀಯ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ,
೩೫ – ೪೦- ಕೆಜಿ ವರ್ಗ ಕೀರ್ತನ್ ಕುಮಾರ್ ಕಟಾ -ಪ್ರಥಮ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ,
೪೦ – ೪೫-ಕೆಜಿ ವರ್ಗ ಡೇನಿಯಲ್ ಕಟಾ-ಪ್ರಥಮ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ ಮಹೇಶ್ ಬಾಬು ಕಟಾ -ಪ್ರಥಮ ಸ್ಥಾನ ಮತ್ತು ಕುಮಿಟೆ-ಪ್ರಥಮ ಸ್ಥಾನ ಪಡೆದಿದ್ದಲ್ಲದೆ.
ಎಂ ಕೆ ಬಿ ಶಾಲೆಯ ವಿದ್ಯಾರ್ಥಿ೨೫ – ೩೦-ಕೆಜಿ ವರ್ಗದಲ್ಲಿ ಸುಶಾಂತ್ ಕಟಾ- ಪ್ರಥಮ ಸ್ಥಾನ ಮತ್ತು ಕುಮಿತೆ- ದ್ವಿತೀಯ ಸ್ಥಾನ.
೩೦ – ೩೫- ಕೆಜಿ ವರ್ಗದಲ್ಲಿ ಮಹಿಮಾ ರಾಜ್ ಕಟಾ – ಪ್ರಥಮ ಸ್ಥಾನ ಮತ್ತು ಕುಮಿತೆ- ದ್ವಿತೀಯ ಸ್ಥಾನ,
ನವೀನ ಶಾಲೆಯ.ವಿದ್ಯಾರ್ಥಿ
ಪ್ರಣೀತ್ ೩೦-೩೫-ಕೆಜಿ ವರ್ಗದಲ್ಲಿ ಕಟಾ -ದ್ವಿತೀಯ ಸ್ಥಾನ ಮತ್ತು ಕುಮಿತೆ-ಪ್ರಥಮ ಸ್ಥಾನ,ಕೆ ಎನ್ ಎಸ್ ಶಾಲೆಯ ವಿದ್ಯಾರ್ಥಿ ಚಾಣುಕ್ಯ ೩೦-೩೫-ಕೆಜಿ ವರ್ಗದಲ್ಲಿ ಕಟಾ -ಪ್ರಥಮ ಸ್ಥಾನ ಮತ್ತು ಕುಮಿಟೆ-ಪ್ರಥಮ ಸ್ಥಾನ,
ಡಿಲಿಜಿಯನ್ಸ್ ಶಾಲೆಯ ವಿದ್ಯಾರ್ಥಿ ಸುಂದರ್ ರಾಜ್ ೪೫ – ೫೦-ಕೆಜಿ ವರ್ಗದಲ್ಲಿ ಕಟಾ -ಪ್ರಥಮ ಸ್ಥಾನ ಮತ್ತು ಕುಮಿಟೆ-ಪ್ರಥಮ ಸ್ಥಾನ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿ ವೈಶಾಲಿ೪೫ -೫೦-ಕೆಜಿ ವರ್ಗದಲ್ಲಿ ಕಟಾ-ದ್ವಿತೀಯ ಸ್ಥಾನ ಮತ್ತು ಕುಮಿಟೆ-ಪ್ರಥಮ ಸ್ಥಾನ,
ಈ ಸಾಧನೆಗಾಗಿ ತರಬೇತು ದಾರರಾದ ರೆನ್ಸಿ- ಲೋಕೇಶ್, ಸೆನ್ಸಾಯಿ-ನಟರಾಜ್ ಮತ್ತು ಸಂದನ್ ನಾರಾಯಣ ಸ್ವಾಮಿ.ಬಿ.ಎನ್ ಮತ್ತು ಪ್ರೋತ್ಸಾಹಿಸಿದ ಕರಾಟೆ ವಿದ್ಯಾರ್ಥಿಗಳ ಪೋಷಕರಿಗೆ ಅಭಿನಂದನೆಗಳು.