Thursday, 15th May 2025

ಅಗ್ರಸ್ಥಾನದಲ್ಲಿ ಉಳಿದ ಕೊಹ್ಲಿ ಬುಮ್ರಾ

ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಿ ಹಾಗೂ ವೇಗಿ ಜಸ್ಪ್ರಿತ್ ಬುಮ್ರಾಾ ಅವರು ಬ್ಯಾಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರ ಸ್ಥಾಾನದಲ್ಲೇ ಮುಂದುವರಿದಿದ್ದಾಾರೆ.
895 ಅಂಕಗಳನ್ನು ಪಡೆದಿರುವ ಕೊಹ್ಲಿಿ ಅಗ್ರ ಸ್ಥಾಾನವನ್ನು ಭದ್ರಪಡಿಸಿಕೊಂಡಿದ್ದಾಾರೆ. 2019 ರ ಆವೃತ್ತಿಿಯಲ್ಲಿ ಅದ್ಭುತ ಲಯದಲ್ಲಿರುವ ಉಪನಾಯಕ ರೋಹಿತ್ ಶರ್ಮಾ 863 ಅಂಕಗಳೊಂದಿಗೆ ಎರಡನೇ ಸ್ಥಾಾನದಲ್ಲಿದ್ದಾಾರೆ.
ಬೌಲಿಂಗ್ ರ್ಯಾಾಂಕಿಂಗ್‌ನಲ್ಲಿ 797 ಅಂಕಗಳನ್ನು ಪಡೆದಿರುವ ಬುಮ್ರಾಾ ಅಗ್ರ ಸ್ಥಾಾನವನ್ನು ಗಟ್ಟಿಿಮಾಡಿದ್ದಾಾರೆ. ಎರಡನೇ ಸ್ಥಾಾನದಲ್ಲಿ ಟ್ರೆೆಂಟ್ ಬೌಲ್‌ಟ್‌(740) ಇದ್ದಾಾರೆ. ಆಲ್‌ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ(246) ಅವರು ಅಗ್ರ 10ರಲ್ಲಿ ಸ್ಥಾಾನ ಪಡೆದ ಏಕೈಕ ಭಾರತದ ಆಟಗಾರ ಎನಿಸಿಕೊಂಡಿದ್ದಾಾರೆ. ಇಂಗ್ಲೆೆಂಡ್‌ಗೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಬೆನ್ ಸ್ಟೋೋಕ್‌ಸ್‌ (319) ಅವರು ಅಗ್ರ ಸ್ಥಾಾನದಲ್ಲಿ ಮುಂದುವರಿದಿದ್ದಾಾರೆ. ಎರಡನೇ ಸ್ಥಾಾನದಲ್ಲಿ ಅಫ್ಘಾಾನಿಸ್ತಾಾನ ತಂಡದ ಮೊಹಮ್ಮದ್ ನಬಿ (307)
==

Leave a Reply

Your email address will not be published. Required fields are marked *