Saturday, 10th May 2025

ರು.699ಗೆ ಜಿಯೋ ಫೋನ್

ದೀಪಾವಳಿಗೆ ಜಿಯೋ ಫೋನ್ ಘೋಷಿಸಿದ್ದ ರಿಯಾಯತಿ ದರದ ಮಾರಾಟವನ್ನು ಇನ್ನೂ ಒಂದು ತಿಂಗಳು ಮುಂದೂಡುವ ಮೂಲಕ, ಕಡಿಮೆ ಬೆಲೆಯಲ್ಲಿ ಒಂದು ಫೋನ್ ಹೊಂದುವ ಅವಕಾಶವನ್ನು ನೀಡುತ್ತಿಿದೆ. ರು.1500 ಬೆಲೆಯ ಫೋನನ್ನು ರು. 699ಗೆ ಮಾರಾಟ ಮಾಡುವ ಮೂಲಕ ರು. 801 ರಿಯಾತಿಯನ್ನು ಒದಗಿಸಿದ್ದು ಮಾತ್ರವಲ್ಲ, ರು.693 ಮೌಲ್ಯದ ಡಾಟಾವನ್ನು ಸಹ ಜಿಯೋ ತನ್ನ ಗ್ರಾಾಹಕರಿಗೆ ಒದಗಿಸುತ್ತಿಿದೆ. ರು.99 ಮೌಲ್ಯದ ಏಳು ಡಾಟಾ ರಿಚಾರ್ಜ್‌ನ್ನು ನೀಡುತ್ತಿಿದೆ. ಈ ಫೋನ್ 4ಜಿಬಿ ಮೆಮೊರಿ, 512 ಎಂಬಿ ರ್ಯಾಾಮ್, 2.4 ಇಂಚು ಡಿಸ್ಪ್ಲೇ ಹೊಂದಿದ್ದು, 22 ಭಾರತೀಯ ಭಾಷೆಗಳಲ್ಲಿ ಆಪರೇಟ್ ಮಾಡಬಹುದು. ಈ ಫೋನ್ ಖರೀದಿಸುವವರು ಜಿಯೋ ಸಿಮ್ ಖರೀದಿಸುವುದು ಕಡ್ಡಾಾಯ.

Leave a Reply

Your email address will not be published. Required fields are marked *