Monday, 12th May 2025

ತಾಮರ ಫಾರೆಸ್‌ಟ್‌ ಥೆರಪಿ

* ದಯಾಮಣಿ

ಹಾಲಿಡೇ ಸಂಭ್ರಮ ಸದಾ ನೆನಪಿನಲ್ಲುಳಿಯುವಂತೆ ಆಗಬೇಕೇ? ಹಾಗಿದ್ದರೆ ಒಂದು ಅವಿಸ್ಮರಣೀಯ ರೋಡ್ ಟ್ರಿಿಪ್ ಮೂಲಕ ತಾಮರ ಕೂರ್ಗ್ ರೆಸಾರ್ಟ್‌ಗೆ ಬನ್ನಿಿ. ಪ್ರಕೃತಿಯ ಅತ್ಯುತ್ತಮ ರಸದೌತಣವನ್ನು ಅನುಭವಿಸಿ. ದಿನನಿತ್ಯದ ಬದುಕಿನ ಜಂಜಡಗಳನ್ನು ಮರೆತು ಕೆಲ ಕಾಲ ಹಾಯಾಗಿರಲು ಬಯಸುವ ಜೋಡಿಗಳಿಗೆ, ಸಾಹಸಪ್ರಿಿಯರಿಗೆ ಹಾಗೂ ನಿಸರ್ಗ ಪ್ರೇಮಿಗಳಿಗೆ ಈ ಐಷರಾಮಿ ರೆಸಾರ್ಟ್ ಹೇಳಿಮಾಡಿಸಿದ ತಾಣ.

 

ಪ್ರಕೃತಿಯ ಮಡಿಲಿನಲ್ಲಿ ಅದ್ಭುತ ಕ್ಷಣಗಳನ್ನು ಕಳೆಯಬೇಕು ಎಂಬ ಖಯಾಲಿ ಇರುವವರಿಗೆ ಕೂರ್ಗ್ ರೆಸಾರ್ಟ್‌ನಲ್ಲಿ ‘ಫಾರೆಸ್‌ಟ್‌ ಥೆರಪಿ’ (ವನ್ಯ ಚಿಕಿತ್ಸೆೆ) ಆರಂಭಿಸಲಾಗಿದೆ. ಇದೊಂದು ಹೊಸ ಅನುಭವ ನೀಡುವ ಥೆರಪಿಯಾಗಿದ್ದು, ಅತಿಥಿಗಳಿಗೆ ಕಾಡಿನ ಚಿಕಿತ್ಸಾಾತ್ಮಕ ಸೌಂದರ್ಯವನ್ನೂ ಶಬ್ದವನ್ನೂ ಹೀರಿಕೊಂಡು, ಕಾಡಿನ ಶಕ್ತಿಿಯನ್ನು ತಮ್ಮದಾಗಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಇದನ್ನು ವಿನ್ಯಾಾಸಗೊಳಿಸಲಾಗಿದೆ. ಜಪಾನಿನ ಪ್ರಾಾಚೀನ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದ ತಾಮರ ಕೂರ್ಗ್ನ ಫಾರೆಸ್‌ಟ್‌ ಥೆರಪಿಯು ಒಂದು ಪ್ರಶಾಂತ, ಆಹ್ಲಾಾದಕರ ಹಾಗೂ ಮೈಮನಗಳಿಗೆ ನವಚೈತನ್ಯ ತುಂಬುವ ನವೀನ ಮಾದರಿಯ ವನ್ಯ ಚಿಕಿತ್ಸೆೆಯಾಗಿದೆ.

 

 

ಈ ಥೆರಪಿಯನ್ನು ವೆಲ್‌ನೆಸ್ ಎಕ್‌ಸ್‌‌ಪರ್ಟ್‌ಗಳು ವಿನ್ಯಾಾಸಗೊಳಿಸಿದ್ದಾರೆ. ರೆಸಾರ್ಟ್ ಸುತ್ತಮುತ್ತ ಇರುವ ಕಾಡಿನಲ್ಲಿ ಸಣ್ಣದೊಂದು ಸಂಚಾರದ ಮೂಲಕ ಇದು ಆರಂಭವಾಗುತ್ತದೆ. ಕಾಡಿನಲ್ಲಿ ವಿರಾಮದ ನಡಿಗೆಯ ನಂತರ ಅತಿಥಿಗಳನ್ನು ಸುಂದರ ಕುಟೀರವೊಂದಕ್ಕೆೆ ಕರೆತರಲಾಗುತ್ತದೆ. ಹಚ್ಚ ಹಸಿರು ಪರಿಸರದ ಏಕಾಂತ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಯೋಗ ಶಿಕ್ಷಕರು ಅತಿಥಿಗಳಿಗೆ ಉಸಿರಾಟ ಹಾಗೂ ಧ್ಯಾಾನದ ಪುಟ್ಟ ತರಗತಿಯೊಂದನ್ನು ನಡೆಸುತ್ತಾಾರೆ. ಸ್ಪಾಾ ಮತ್ತು ವೆಲ್‌ನೆಸ್ ಸೆಂಟರ್‌ನ ಥೆರಪಿಸ್‌ಟ್‌‌ಗಳು ಫೂಟ್ ಮಸಾಜ್ ನಡೆಸುವುದರೊಂದಿಗೆ ಫಾರೆಸ್‌ಟ್‌ ಥೆರಪಿ ಅಂತ್ಯಗೊಳ್ಳುತ್ತದೆ.

ಒಂದಷ್ಟು ಕಾಲ ಕೇವಲ ಮಾಡುತ್ತೇನೆ ಎನ್ನುವವರಿಗೆ ತಾಮರ ಕೂರ್ಗ್ ರೆಸಾರ್ಟ್‌ನಲ್ಲಿ ಐಷರಾಮಿ ಕೊಠಡಿಗಳಿವೆ. ಪಕ್ಕದಲ್ಲೇ ಇರುವ ಗಿರಿ ಶಿಖರಗಳನ್ನು ನೋಡುತ್ತಾಾ, ಪ್ರಶಾಂತ ಪ್ರಕೃತಿಯನ್ನು ಆಸ್ವಾಾದಿಸುತ್ತಾಾ ಹಾಯಾಗಿ ಕಾಲ ಕಳೆಯಲೆಂದೇ ರೂಪಿಸಿದ ಐಷಾರಾಮಿ ಕೊಠಡಿಗಳು ಇವು. ಸ್ಪಾಾ ಮತ್ತು ವೆಲ್‌ನೆಸ್ ಸೆಂಟರ್‌ನ ಆತಿಥ್ಯವನ್ನೂ ಪಡೆದರೆ ಈ ರಿಲ್ಯಾಾಕ್ಸೇಶನ್ ಇನ್ನಷ್ಟು ಆಹ್ಲಾಾದಕರವಾಗಿರುತ್ತದೆ. ಇಲ್ಲಿನ ಸ್ಪಾಾದಲ್ಲಿ ವಿಶಿಷ್ಟ ಟ್ರೀಟ್ಮೆೆಂಟ್‌ಗಳು ಲಭ್ಯವಿದ್ದು, ವೆಲ್‌ನೆಸ್ ಸೆಂಟರ್‌ನಲ್ಲಿ ಸ್ಟೀಮ್ ಮತ್ತು ಸೌನಾ (ಹಬೆಸ್ನಾಾನ) ಸೌಕರ್ಯಗಳಿವೆ. ಇದು ಜಾಗತಿಕ ಗುಣಮಟ್ಟದ ಅತ್ಯಾಾಧುನಿಕ ಫಿಟ್‌ನೆಸ್ ಜತೆಗೆ ಯೋಗ ಟೆಂಪಲ್ ಹಾಗೂ ಎರಡು ಈಜುಕೊಳಗಳೂ ಇವೆ.

ಸಾಹಸಪ್ರಿಿಯ ಅತಿಥಿಗಳಿಗಾಗಿ ರೆಸಾರ್ಟ್‌ನಲ್ಲಿ ಗೈಡೆಡ್ ಟ್ರೆೆಕ್ ಮತ್ತು ಇನ್ನಿಿತರ ಹೊರಾಂಗಣ ಚಟುವಟಿಕೆಗಳಿವೆ. ಕೊಡಗಿನ ಸುಂದರ ಕಾಫಿ ಹಾಗೂ ಸಂಬಾರ ಪದಾರ್ಥಗಳ ತೋಟದಲ್ಲಿ ಪ್ಲಾಾಂಟೇಶನ್ ವಾಕ್ , ಪತ್ತಿಿ ಪೊಳೆ ಫಾಲ್‌ಸ್‌ ಗೆ ಚಾರಣ ಹಾಗೂ ಮುಂಜಾನೆಯ ಪಕ್ಷಿ ವೀಕ್ಷಣೆಯಂತಹ ಚಟುವಟಿಕೆಗಳಲ್ಲಿ ಮೈಮರೆಯಬಹುದು. ತಾಮರ ಕೂರ್ಗ್ ರೆಸಾರ್ಟ್ ಪಶ್ಚಿಿಮ ಘಟ್ಟದ ಮಡಿಲಿನಲ್ಲಿರುವ ಕೊಡಗಿನ ಹಚ್ಚ ಹಸಿರಿನ 180 ಎಕರೆ ಕಾಫಿ ತೋಟದೊಳಗೆ ನಿರ್ಮಿಸಿರುವ ವಿಶೇಷ ರೆಸಾರ್ಟ್. ಇಲ್ಲಿ 56 ಐಷಾರಾಮಿ ವಿಲ್ಲಾ ಮಾದರಿಯ ಕಾಟೇಜ್‌ಗಳಿವೆ. ಅಲ್ಲದೇ ಪ್ರಕೃತಿ ಸೌಂದರ್ಯ ಸವಿಯುವವರಿಗೆ ಇದೊಂದು ಸುಂದರ ಅನುಭವ.

Leave a Reply

Your email address will not be published. Required fields are marked *