Thursday, 15th May 2025

ಮಾಸ್ಟರ್‌ಪೀಸ್ : BMW R nineT ಮತ್ತು BMW RnineT ಸ್ಕ್ರಾಂಬ್ಲರ್ ಭಾರತದಲ್ಲಿ ಬಿಡುಗಡೆ

ಎಲ್ಲ ಮೋಟರಾಡ್ ಡೀಲರ್‌ಶಿಪ್ಸ್‌‌‌ನಲ್ಲಿ ಬುಕಿಂಗ್ಸ್‌ ಈಗ ಪ್ರಾರಂಭ

BMW R nineT ಕ್ಲಾಸಿಕ್ ರೋಡ್‌ಸ್ಟರ್ ಡಿಸೈನ್, ಮಾಡ್ರನ್ ಟೆಕ್ನಾಲಜಿ ಅದ್ಭುತ ಕಸುಬುದಾರಿಕೆಯೊಂದಿಗೆ

BMW R nineT ಸ್ಕ್ರಾಂಬ್ಲರ್- ಅನನ್ಯ ಮೋಟಾರ್‌ಸೈಕಲ್ ಪ್ರಕಾರಕ್ಕೆ ಮತ್ತು ಶುದ್ಧತೆಯ, ಕಡಿಮೆಗೊಳಿಸಿದ ಮತ್ತು ನಾನ್-ಕನ್‌ಫಾರ್ಮಿಸ್ಟ್‌ ಸ್ಟೈಲ್ ಪ್ರೀತಿಸು ವವರಿಗೆ ಗೌರವಾರ್ಪಣೆ

ಮಿಡ್-ರೇಂಜ್‌ನಲ್ಲಿ ವಿಶಿಷ್ಟ ಬಾಕ್ಸರ್ ಎಂಜಿನ್, ಹೊಸ ಸಿಲಿಂಡರ್ ಹೆಡ್ಸ್‌ ಮತ್ತಷ್ಟು ಹೆಚ್ಚಿಸಿದ ಟಾರ್ಕ್‌ಗಾಗಿ ಮಿತಿಯಿರದ ವೈಯಕ್ತೀಕರಣ ಆಯ್ಕೆಗಳು ಎಂದರೆ ನಿಮ್ಮ ಸ್ವಯಂ-ಸಾಕ್ಷಾತ್ಕಾರಕ್ಕೆ

BMWಮೋಟರಾಡ್ ಇಂಡಿಯಾ ಹೊಸ BMW RnineT  ಮತ್ತು BMW R nineT ಸ್ಕ್ರಾಂಬ್ಲರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪ್ಲೀಟ್ಲಿ ಬಿಲ್ಟ್‌-ಅಪ್ ಯೂನಿಟ್ಸ್‌(CBU))ಆಗಿ ದೊರೆಯುವ ಈ ಮೋಟಾರ್‌ ಸೈಕಲ್‌ ಗಳನ್ನು ಇಂದಿನಿಂದ ಎಲ್ಲಾ BMW ಮೋಟರಾಡ್ ಇಂಡಿಯಾ ಡೀಲರ್‌ಶಿಪ್ಸ್ ನಲ್ಲಿ ಬುಕ್ ಮಾಡಬಹುದು.

ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, ‘‘ಹೊಸ BMW R nineT ಮತ್ತು ನ್ಯೂ BMW R nineT ಸ್ಕ್ರಾಂಬ್ಲರ್ ಶುದ್ಧ ರೈಡಿಂಗ್ ಸಂಭ್ರಮಿಸುವ ಸಮಯರಹಿತ ಮೋಟಾರ್‌ ಸೈಕ್ಲಿಂಗ್ ಸಂಸ್ಕೃತಿಯ ಅಭಿವ್ಯಕ್ತಿಯಾಗಿದ್ದು ಕ್ರೀಡಾತನ ಮತ್ತು ತನ್ನ ವಿನ್ಯಾಸ ಹಾಗೂ ನೋಟದಲ್ಲಿ ಅತ್ಯಂತ ಪ್ರತ್ಯೇಕವಾಗಿ ನಿಲ್ಲುತ್ತದೆ.

ತನ್ನ ಹಿಂದಿನಿಂದ ಈ ಸೊಗಸನ್ನು ಪಡೆದುಕೊಂಡ ಇದು ಇಂದಿನ ಅಲ್ಟಿ ಮೇಟ್ ರೈಡಿಂಗ್ ಪ್ಲೆಷರ್ ನೀಡುತ್ತದೆ. ನಾವು BMW ಮೋಟರಾಡ್ ಪರಂಪರೆಗೆ ಮತ್ತೊಂದು ಉತ್ಸಾಹಕರ ಹೊಸ ಮುಖವನ್ನು ಇಂದು ಸೇರ್ಪಡೆ ಮಾಡಲು ಬಹಳ ಉತ್ಸುಕ ರಾಗಿ ದ್ದೇವೆ, ಅದು ಇಂದಿಗೂ ಉತ್ಸಾಹಿಗಳಲ್ಲಿ ಹಳೆಯ ನೆನಪು ಗಳನ್ನು ತರುತ್ತದೆ’’ಎಂದರು.

ಹೊಸ BMW R nineT ಕ್ಲಾಸಿಕ್ ರೋಡ್‌ಸ್ಟರ್ ಆಗಿದ್ದು ಇದು 90ವರ್ಷಗಳಿಗೂ ಮೇಲ್ಪಟ್ಟ ಮೋಟಾರ್‌ಸೈಕಲ್ ಡಿಸೈನ್‌ನ ಆಕಾಂಕ್ಷೆ ಮತ್ತು ಆವಿಷ್ಕಾರವನ್ನು ಮೈವೆತ್ತಿದೆ, ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಎಚ್ಚರಿಕೆಯ ಕಸುಬುದಾರಿಕೆ ಯನ್ನು ಅತ್ಯಂತ ಸಣ್ಣ ವಿವರಗಳಲ್ಲೂ ಹೊಂದಿದೆ. ಇದರ ಪ್ರತಿಮಾತ್ಮಕ ಎಂಜಿನ್ ಈಗ ಮೂಲ ಪ್ರಮಾಣಗಳೊಂದಿಗೆ ಮತ್ತಷ್ಟು ಚೆನ್ನಾಗಿ ಬೆರೆಯುತ್ತದೆ ಮತ್ತು ನಿಮಗೆ ಅದರ ಸುಧಾರಿತ ಟಾರ್ಕ್ ಕರ್ವ್ ಮೂಲಕ ರಸ್ತೆಯ ಮೇಲೆ ಪ್ರಭುತ್ವ ಸಾಧಿಸಲು ನೆರವಾಗುತ್ತದೆ.

ಹೊಸ BMW R nineT ಸ್ಕ್ರಾಂಬ್ಲರ್ ಅತ್ಯಂತ ವಿಶೇಷ ರೀತಿಯಲ್ಲಿ ಸ್ಕ್ರಾಂಬ್ಲರ್ ಯುಗವನ್ನು ಪುನರುಜ್ಜೀವನಗೊಳಿಸಿದೆ. ಇದರಲ್ಲಿ ಈ ಮೋಟಾರ್‌ಸೈಕಲ್ ವಿಧವನ್ನು ನಿರೂಪಿಸುವ ಪ್ರತಿಯೊಂದೂ ಹೊಂದಿದೆ, ಅತ್ಯಂತ ವಿಶಿಷ್ಟ ಸ್ಫೂರ್ತಿ ಮತ್ತು ಶುದ್ಧತೆಯನ್ನು ಪ್ರೀತಿಸುವ ಮೋಟಾರ್‌ಸೈಕಲ್ ಅಭಿಮಾನಿಗಳಿಗೆಂದೇ ಸೃಷ್ಟಿಸಲಾದ ಇದು ಅಗತ್ಯಕ್ಕೆ ಇಳಿಸಲಾಗಿದೆ ಮತ್ತು ತಂತ್ರಜ್ಞಾನ ಹಾಗೂ ಒಗುಣಮಟ್ಟದ ಸಂಯೋಜನೆಯಲ್ಲಿ ರೂಢಿ ವಿರೋಧಿಯಾಗಿದೆ.

ಎಕ್ಸ್‌-ಶೋರೂಂ ಬೆಲೆಗಳು ಹೀಗಿವೆ:

The new BMW R nineT   18,50,000

The new BMW R nineTScrambler 16,75,000

*ಇನ್‌ವಾಯ್ಸಿಂಗ್ ಸಮಯದ ಬೆಲೆ ಅನ್ವಯಿಸುತ್ತದೆ. ಡೆಲಿವರಿಯನ್ನು ಎಕ್ಸ್‌-ಶೋರೂಂನಂತೆ ಮಾಡಲಾಗುತ್ತದೆ. ಎಕ್ಸ್-ಶೋರೂಂ ಬೆಲೆಯು ಅನ್ವಯಿಸು ವಂತೆ (ಉಲ್ಲೇಖಿ ಕಾಂಪೆನ್ಸೇಷನ್ ಸೆಸ್ ಒಳಗೊಂಡಿರುತ್ತದೆ) ಆದರೆ ರೋಡ್ ಟ್ಯಾಕ್ಸ್‌, ಖಖಿಔ ಸ್ಟ್ಯಾಾಚ್ಯುಟರಿ ಟ್ಯಾಾಕ್ಸಸ್/ಫೀಸ್, ಇತರೆ ಲೋಕಲ್ ಟ್ಯಾಾಕ್‌ಸ್‌/ಸೆಸ್ ಲೆವೀಸ್ ಮತ್ತು ವಿಮೆ ಹೊರತಾಗಿರುತ್ತದೆ. ಬೆಲೆಗಳು ಮತ್ತು ಆಯ್ಕೆೆಗಳು ಮುಂಚೆಯೇ ತಿಳಿಸದೆ ಬದಲಾಗಬಹುದಾಗಿದೆ. ಹೆಚ್ಚಿನ ವಿವರ ಗಳಿಗೆ ದಯವಿಟ್ಟು ನಿಮ್ಮ ಅಧಿಕೃತ BMW ಮೋಟರಾಡ್ ಡೀಲರ್ ಸಂಪರ್ಕಿಸಿ.

ಹೊಸ BMW R nineT ಈ ಕೆಳಕಂಡ ಬಣ್ಣಗಳು ಬ್ಲಾಕ್‌ಸ್ಟಾರ್ಮ್ ಮೆಟಾಲಿಕ್/ಬ್ರಷ್‌ಡ್‌ ಅಲ್ಯುಮಿನಿಯಂ, ಆಪ್ಷನ್ 719 ಅಲ್ಯುಮಿನಿಯಂ, ಮಿನರಲ್ ವ್ಹೈಟ್ ಮೆಟಾಲಿಕ್/ಔರಂ ಮತ್ತು ನೈಟ್ ಬ್ಲಾಕ್ ಮ್ಯಾಟ್/ಅಲ್ಯುಮಿನಿಯಂ ಮ್ಯಾಟ್‌ಗಳಲ್ಲಿ ಲಭ್ಯ.

ಹೊಸ BMW R nineT ಸ್ಕ್ರಾಂಬ್ಲರ್ ಈ ಕೆಳಕಂಡ ಬಣ್ಣಗಳಲ್ಲಿ ಲಭ್ಯ: ಗ್ರಾನೈಟ್ ಗ್ರೇ ಮೆಟಾಲಿಕ್, ಕಾಸ್ಮಿಕ್ ಬ್ಲೂ ಮೆಟಾಲಿಕ್/ಲೈಟ್ ವ್ಹೈಟ್, ಬ್ಲಾಕ್ ಸ್ಟಾರ್ಮ್ ಮೆಟಾಲಿಕ್/ರೇಸಿಂಗ್ ರೆಡ್ ಮತ್ತು ಕಲಮಟ ಮೆಟಾಲಿಕ್ ಮ್ಯಾಟ್.

ಹೊಸ BMW R nineT ಮತ್ತು BMW R nineT  ಸ್ಕ್ರಾಂಬ್ಲರ್‌ BMW ಮೋಟರಾಡ್ನ ಪ್ರೀಮಿಯಂ ಡೀಲರ್ ನೆಟ್‌ವರ್ಕ್ ಮೂಲಕ ಮಾರಾಟ ಮತ್ತು ಸರ್ವೀಸ್ ಮಾಡಲಾಗುತ್ತದೆ. ಅದು ಭಾರತದ ಪ್ರಮುಖ ಕೇಂದ್ರಗಳಲ್ಲಿ ಲಭ್ಯವಿದ್ದು ಅದರಲ್ಲಿ ದೆಹಲಿ (ಲ್ಯುಟೆನ್ಸ್‌ ಮೋಟರಾಡ್), ಮುಂಬೈ(ನವ್‌ನಿತ್ ಮೋಟಾರ‍್ಸ್‌), ಪುಣೆ (ಬವೇರಿಯಾ ಮೋಟಾರ‍್ಸ್‌), ಚೆನ್ನೈ (ಮೋಟರಾಡ್), ಬೆಂಗಳೂರು(ಟಸ್ಕರ್ ಮೋಟರಾಡ್), ಅಹಮದಾಬಾದ್ (ಗ್ಯಾಲಪ್ಸ್‌ ಆಟೊಹಾಸ್), ಕೊಚ್ಚಿ (ಇಗಿಒಆಟೊಕ್ರಾಫ್ಟ್‌), ಹೈದರಾಬಾದ್ (JSP ಮೋಟರಾಡ್), ಇಂದೋರ್ (ಮ್ಯೂನಿಚ್ ಮೋಟಾರ‍್ಸ್‌), ಲಖನೌ(ಸ್ಪೀಡ್ ಮೋಟಾರ‍್ಸ್‌),  ಚಂಡೀಗಢ (ಕೃಷ್ಣಾ ಆಟೊಮೊಬೈಲ್ಸ್‌), ಜೈಪುರ(ಪ್ರತಾಪ್ ಮೋಟರಾಡ್), ರಾಯ್ಪುರ(ಮಂದನ್ ಮೋಟಾರ‍್ಸ್‌), ಕಟಕ್ (ಔಐಪ್ರೆಸ್ಟೀಜ್) ಮತ್ತು ರಾಂಚಿ(ಟೈಟಾನಿಯಂ ಆಟೊಸ್).

ಸಂಪೂರ್ಣ ಮನಃಶ್ಯಾಂತಿಗೆ BMW ಮೋಟರಾಡ್ ಬೈಕ್‌ಗಳು ಮೂರು ವರ್ಷಗಳು, ಅನ್‌ಲಿಮಿಟೆಡ್ ಕಿಲೋಮೀಟರ್‌ಗಳ ಸ್ಟಾಂಡರ್ಡ್ ವಾರೆಂಟಿಯೊಂದಿಗೆ ಬಂದಿವೆ. ವಾರೆಂಟಿಯನ್ನು ನಾಲ್ಕು ಮತ್ತು ಐದನೇ ವರ್ಷಕ್ಕೂ ಹೆಚ್ಚುವರಿ ವೆಚ್ಚದಲ್ಲಿ ವಿಸ್ತರಿಸಬಹುದು. ರೋಡ್‌ಸೈಡ್ ಅಸಿಸ್ಟೆನ್ಸ್, 247365 ದಿನಗಳ ಪ್ಯಾಕೇಜ್‌ನಿಂದ ಬ್ರೇಕ್‌ಡೌನ್ ಮತ್ತು ಟೋವಿಂಗ್ ಸನ್ನಿವೇಶಗ ಳಲ್ಲಿ ಪ್ರಾಮಾಣಿಕ ಸೇವೆಗಳನ್ನು ದೃಢಪಡಿಸುತ್ತವೆ.

ಹೊಸ BMW RnineT ಮತ್ತು BMW R nineT ಸ್ಕ್ರಾಂಬ್ಲರ್‌ಗೆ ವಿಶೇಷ ಶ್ರೇಣಿಯ ಅಕ್ಸೆಸರೀಸ್ ಮತ್ತು ಲೈಫ್‌ಸ್ಟೈಲ್ ಮರ್ಕೆಂಡೈಸ್ ಅನ್ನು  BMWಮೋಟರಾಡ್ ಡೀಲರ್‌ಶಿಪ್ಸ್‌ ಮೂಲಕ ಕೊಳ್ಳಬಹುದು.

ಹೊಸ BMW RnineT  ಮತ್ತು  BMW R nineT  ಸ್ಕ್ರಾಂಬ್ಲರ್

BMW R nineT ಮಾದರಿಗಳು ಅಗತ್ಯಗಳನ್ನು ಕಡಿಮೆಗೊಳಿಸುವ ತತ್ವವನ್ನು ಅನುಸರಿಸುತ್ತದೆ. ಈ ಕ್ಲಾಸಿಕ್ ವಿಧಾನವನ್ನು R nineT ಮಾಡೆಲ್ಸ್‌ ವಿನ್ಯಾಸ ಮಾಡುವಾಗ ಬಳಸಲಾಗಿದ್ದು ಅವು ಮೋಟಾರ್‌ ಸ್ಪೋರ್ಟ್ಸ್‌ ಪರಂಪರೆಯಿಂದ ಸ್ಫೂರ್ತಿ ಪಡೆದಿವೆ.

R nineT ಮಾಡೆಲ್ಸ್‌‌ನ ಕ್ಲಾಸಿಕ್ ನೋಟಕ್ಕೆ ಹೊಸದಾಗಿ ವಿನ್ಯಾಸಗೊಳಿಸಲಾದ ಸರ್ಕ್ಯುಲರ್ ಇನ್‌ಸ್ಟ್ರುಮೆಂಟ್ ಮತ್ತು ಅನಲಾಗ್ ಸ್ಪೀಡೊಮೀಟರ್ ಡಿಸ್ಪ್ಲೇ ಮತ್ತು ಇಂಟಿಗ್ರೇಟೆಡ್ ಇಂಡಿಕೇಟರ್ ಲೈಟ್ಸ್‌ ಪೂರಕವಾಗಿದೆ. ಅತ್ಯುನ್ನತ ಮೆಟಲ್ ಕೇಸಿಂಗ್ ಮತ್ತು BMW ಒಲೊಗೊ ಹೊಂದಿದೆ. ಈ ಮಾದರಿಗಳು ಸ್ಟೇಟ್-ಆಫ್-ದಿ ಆರ್ಟ್ ‌LED ಹೆಡ್‌ಲ್ಯಾಂಪ್ ಹೊಂದಿದ್ದು ಅದರಲ್ಲಿ ಡೇಟೈಮ್ ರನ್ನಿಂಗ್ ಲೈಟ್ ಒಳಗೊಂಡಿದೆ.

ಹೊಸ BMW R nineT ಮತ್ತು BMW R nineT  ಸ್ಕ್ರಾಂಬ್ಲರ್ ರೈಡರ್‌ಗಳನ್ನು ತನ್ನ ದೋಷರಹಿತವಾದ ಮತ್ತು ವಿಶ್ವಾಸಾರ್ಹ ಡಿಸೈನ್, ಶಕ್ತಿಯುತ ಟಾರ್ಕ್ ಮತ್ತು ಅದರ ವಿಶಿಷ್ಟ, ಥ್ರೋಟಿ ಶಬ್ದದಿಂದ ಮೋಹಗೊಳಿಸುತ್ತದೆ. ಇದರ ಶಕ್ತಿಯುತ ಏರ್/ಆಯಿಲ್-ಕೂಲ್ಡ್‌2-ಸಿಲಿಂಡರ್ ಫೋರ್-ಸ್ಟ್ರೋಕ್ ಎಂಜಿನ್‌ DOHC ಸಿಲಿಂಡರ್ ಹೆಡ್‌ನೊಂದಿಗೆ, ಫೋರ್ ವಾಲ್ವ್ಸ್‌ ಮತ್ತು ಎರಡು ಕಾಮ್ ‌ಶಾಫ್ಟ್ ‌‌ಗಳು ಮತ್ತು ಶಾಪ್ಟ್‌ ಡ್ರೈವ್‌ನೊಂದಿಗೆ ಹೊಂದಿದೆ.

7,520 rpm ನಲ್ಲಿ109 Hp  ಔಟ್‌ಪುಟ್‌ನೊಂದಿಗೆ 6,000 rpmನಲ್ಲಿ119 ಓಗರಿಷ್ಠ ಟಾರ್ಕ್ ಹೊಂದಿದ್ದು ಎಂಜಿನ್ ಡೈನಮಿಕ್ ರೈಡಿಂಗ್ ಪ್ಲೆೆಷರ್‌ಗೆ ಸೂಕ್ತವಾಗಿದೆ. ಮೋಟಾರ್‌ಸೈಕಲ್‌ಗಳು ಕೇವಲ 3.5 ಸೆಕೆಂಡುಗಳು 0100 km/hr  ಆಕ್ಸಲರೇಟ್ ಆಗುತ್ತದೆ ಮತ್ತು200 km/hr  ಟಾಪ್ ಸ್ಪೀಡ್ ಸಾಧಿಸುತ್ತದೆ.

ಈ ಮೋಟಾರ್‌ಸೈಕಲ್‌ಗಳು ವೈಯಕ್ತಿಕ ರೈಡರ್‌ಗೆ ಹೊಂದಿಕೊಳ್ಳುವಂತೆ ಎರಡು ಸ್ಟಾಂಡರ್ಡ್ ರೈಡಿಂಗ್ ಮೋಡ್‌ಗಳ- ‘ರೈನ್‌ಮತ್ತು ‘ರೋಡ್‌ ಹೊಂದಿದೆ.‘‘ರೈನ್’’ ಮೋಡ್‌ನಲ್ಲಿ ಮೃದುವಾದ ಥ್ರಾಟಲ್ ರೆಸ್ಪಾನ್ಸ್  ‌ASC (ಆಟೊಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್)ಯ ಸೂಕ್ಷ್ಮ ನಿಯಂತ್ರಣದೊಂದಿಗೆ ಸಂಯೋಜನೆಗೊಂಡು ಜಾರುವ ರಸ್ತೆಯ ಪರಿಸ್ಥಿತಿಗಳಲ್ಲಿ ಅಂದರೆ ತೇವವಾದ ರಸ್ತೆಯ ಮೇಲೆ ಆಕ್ಸಲರೇಟ್ ಮಾಡುವಾಗ ಹೆಚ್ಚಿನ ಸುರಕ್ಷತೆ ನೀಡುತ್ತದೆ. ‘‘ರೋಡ್’’ರೈಡಿಂಗ್ ಮೋಡ್‌ನಲ್ಲಿ ಥ್ರಾಟಲ್ ರೆಸ್ಪಾನ್ಸ್‌ ಸಮತೋಲನಗೊಂಡಿದೆ ಮತ್ತು ಕಂಟ್ರೋಲ್ ಶುಷ್ಕತೆಯತ್ತ ಮತ್ತು ಆದ್ದರಿಂದ ಜಾರದ ರಸ್ತೆಯ ಪರಿಸ್ಥಿತಿಗಳಿಗೆ ಚಲಿಸುತ್ತದೆ.

ಮುಂಭಾಗದಲ್ಲಿ4-ಪಿಸ್ಟನ್ ಬ್ರೇಕ್ ಕ್ಯಾಲಿಪರ‍್ಸ್ ‌‌ನಿಂದ ಸುರಕ್ಷಿತ ಡಿಸೆಲರೇಷನ್, ಫ್ಲೋಟಿಂಗ್ ABS ಪ್ರೊ DBC(ಡೈನಮಿಕ್ ಬ್ರೇಕ್ ಕಂಟ್ರೋಲ್) ಒಳಗೊಂಡಿದೆ ಮತ್ತು ಹೊಸ ಸಸ್ಪೆನ್ಷನ್ ಸ್ಟ್ರಟ್ ಟ್ರಾವೆಲ್-ಡಿಪೆಂಡೆಂಟ್ ಡ್ಯಾಂಪಿಂಗ್ (WAD)ಈಗ ಸ್ಟಾಂಡರ್ಡ್ ಆಗಿ ಬಂದಿದೆ.

ಪ್ರೊ (ಡೈನಮಿಕ್ ಬ್ರೇಕ್ ಕಂಟ್ರೋಲ್)ಸಂಯೋಜನೆಯೊಂದಿಗೆ ಬ್ರೇಕಿಂಗ್ ಆಂಗಲ್ಸ್ ಹಾಗೂ ಕಠಿಣ ಸನ್ನಿವೇಶಗಳಲ್ಲಿ ಬ್ರೇಕಿಂಗ್ ‌ನಲ್ಲಿ ಸೇಫ್ಟಿ ಹೆಚ್ಚಿಸುತ್ತದೆ.

ಸ್ಟಾಂಡರ್ಡ್ ಫೀಚರ್‌ಗಳಲ್ಲಿ ಹೊಸ ಶಾಕ್ ಅಬ್ಸಾರ್ಬರ್ ಟ್ರಾವೆಲ್-ಡಿಪೆಂಡೆಂಟ್ ಡ್ಯಾಂಪಿಂಗ್(WAD)ನೊಂದಿಗೆ ಹೊಂದಿದ್ದು ಉನ್ನತೀಕರಿಸಿದ ಸಸ್ಪೆನ್ಷನ್ ಕಂಫರ್ಟ್ ಮತ್ತು ಅನುಕೂಲಕರ ಸ್ಪ್ರಿಂಗ್‌ಲೋಡ್ ಹೊಂದಾಣಿಕೆಯನ್ನು ಹ್ಯಾಂಡ್‌ವ್ಹೀಲ್ ಮೂಲಕ ನೀಡುತ್ತದೆ.

Leave a Reply

Your email address will not be published. Required fields are marked *