Wednesday, 14th May 2025

ದಾರಿದೀಪೋಕ್ತಿ

ಸತ್ಯವೆನ್ನುವುದು ಸರ್ಜರಿ ಇದ್ದಂತೆ. ಅದರಿಂದ ನೋವಾಗುತ್ತದೆ, ಆದರೆ ಕಾಯಿಲೆ ವಾಸಿಯಾಗುತ್ತದೆ. ಸುಳ್ಳು ಅನ್ನೋದು ಪೇನ್ ಕಿಲ್ಲರ್ ಇದ್ದಂತೆ. ಅದರಿಂದ ನೋವು ಶಮನವಾದಂತೆನಿ ಸುತ್ತದೆ. ಆದರೆ ಯಾವತ್ತೂ ಅದರ ಸೈಡ್ ಎಫೆಕ್ಟ್ ಇರುತ್ತದೆ. ನಿಮಗೇನು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು.