Thursday, 15th May 2025

ಉಕ್ರೇನ್‌ನ ಎಲ್ವಿವ್‌ ವಿಮಾನ ದುರಸ್ತಿ ಘಟಕ ಧ್ವಂಸ

ಕೈವ್: ರಷ್ಯಾ ಪಡೆಗಳು ಉಕ್ರೇನ್‌ನ ಎಲ್ವಿವ್‌ನಲ್ಲಿರುವ ವಿಮಾನ ದುರಸ್ತಿ ಘಟಕವನ್ನು ನಾಶಪಡಿಸಿವೆ.

ಉಕ್ರೇನ್‌ನ ವಾಯು ರಕ್ಷಣಾ ಏಳು ವಿಮಾನಗಳು, ಒಂದು ಹೆಲಿಕಾಪ್ಟರ್, ಮೂರು UAV ಗಳು ಮತ್ತು ಮೂರು ಕ್ರೂಸ್ ಕ್ಷಿಪಣಿ ಗಳನ್ನು ನಾಶಪಡಿಸಿತು.

ಯುಎಸ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ನಂತರ, ಜಪಾನ್ ಕೂಡ ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಯ ಮೇಲೆ ರಷ್ಯಾದ 15 ವ್ಯಕ್ತಿಗಳು ಮತ್ತು ಒಂಬತ್ತು ಘಟಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಜಪಾನಿನ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.