Wednesday, 14th May 2025

ಅಮೆರಿಕದ ಲೂಯಿಸ್ ಗುಲ್ಕ್ ಗೆ ಸಾಹಿತ್ಯದ ನೋಬೆಲ್

ವಾಷಿಂಗ್ಟನ್: 2020 ನೇ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ಸ್ವೀಡಿಷ್ ಅಕಾಡೆಮಿ ಘೋಷಣೆ ಮಾಡಿದೆ‌. ಅಮೆರಿಕದ ಕವಯಿತ್ರಿ ಲೂಯಿಸ್ ಗುಲ್ಕ್ ಅವರಿಗೆ ಪ್ರಶಸ್ತಿ ಸಂದಿದೆ. ಸ್ವೀಡಿಷ್ ಅಕಾಡೆಮಿ ಟ್ವಿಟರ್ ನಲ್ಲಿ ಈ ಮಾಹಿತಿ ಪ್ರಕಟಿಸಿದೆ.

“for her unmistakable poetic voice that with austere beauty makes individual existence universal.” ಕೃತಿಗೆ ನೋಬೆಲ್ ಪ್ರಶಸ್ತಿ ಸಂದಿದೆ. 1943 ರಲ್ಲಿ ಜನಿಸಿದ ಲೂಯಿಸ್ ಗುಲ್ಕ್ ಅವರು ಅಮೆರಿಕದ ಖ್ಯಾತ ಕವಯಿತ್ರಿ ಹಾಗೂ ಪ್ರಬಂಧಕಾರ್ತಿ ಯಾಗಿದ್ದಾರೆ.

Leave a Reply

Your email address will not be published. Required fields are marked *