Thursday, 15th May 2025

ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ ಮಾಡಿದರು.

Leave a Reply

Your email address will not be published. Required fields are marked *