Sunday, 11th May 2025

Tumkur News: ಪ್ರೌಢಶಾಲಾ ಸಹ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

ಶಿರಾ: ಪ್ರೌಢಶಾಲಾ ಸಹ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳಿಗೆ ಸಂಬAಧಿಸಿದAತೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಶಿರಾ ತಾಲೂಕ ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷರಾದ ಅ ಮು ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್ ಈರಗಿರಿ ಯಪ್ಪ, ಉಪಾಧ್ಯಕ್ಷರಾದ ಜಯರಾಮಯ್ಯ ಟಿ ಎಂ, ಕೋಶಾಧ್ಯಕ್ಷರಾದ ಲಕ್ಷ್ಮಣ್, ಸಂಘಟನಾ ಕಾರ್ಯದರ್ಶಿ ಪ್ರಭುವೀರ್ ಪಾಟೀಲ, ನಿರ್ದೇಶಕರಾದ ಎಲ್ ಟಿ ಗೌಡ, ಓಂಕಾರ್ ಮೂರ್ತಿ, ಉಮೇಶ್ ಡಿಬಿ, ರಾಜಕುಮಾರ ಟಿಸಿ, ಚಂದ್ರಯ್ಯ ಹಾಗೂ ಶಿಕ್ಷಕರುಗಳಾದ ರಾಮರಾಜು, ವಸಂತ್ ಕುಮಾರ್, ಮಂಜುನಾಥ್, ತಿಪ್ಪೇಸ್ವಾಮಿ, ವೇಣುಗೋಪಾಲ್ ಸೇರಿದಂತೆ ಹಲವರು ಹಾಜರಿದ್ದರು.