Monday, 19th May 2025

ಕುಟುಂಬದ ಅತಂತ್ರ ಸ್ಥಿತಿ: ಪರಿಹಾರ ನೀಡಲು ಸೊಗಡು ಶಿವಣ್ಣ ಸೂಚನೆ

ನಗರದ ಪೂರ್ ಹೌಸ್ ಕಾಕೋನಿಯ ನಝರಾಬಾದ್ ಬಡಾವಣೆಯಲ್ಲಿ ಬಾವಿಯ ಮೇಲೆ ನಿರ್ಮಿಸಿದ್ದ ಮನೆ ಕುಸಿತಗೊಂಡಿದ್ದು ಕುಟುಂಬ ಅತಂತ್ರ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ತಿಳಿದು  ಮಾಜಿ ಸಚಿವರ ಸೊಗಡು ಶಿವಣ್ಣ ಅವರು ಭೇಟಿ ನೀಡಿ ಪರಿಶೀಲಿಸಿ  ಸ್ಥಳದಲ್ಲೆ ಪರಿಹಾರ ನೀಡುವಂತೆ ಸೂಚಿಸಿದರು.